ದೀಪಾವಳಿಗೂ ಮುನ್ನವೇ ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ ! ಮನ ಮನೆ ಬೆಳಗುವಳು ಧನ ಲಕ್ಷ್ಮೀ!

Wed, 25 Oct 2023-12:32 pm,

ಈ ಬಾರಿಯ ದೀಪಾವಳಿಯಂದು ಹಲವು ರಾಶಿಯವರ ಅದೃಷ್ಟ ಬದಲಾಗಲಿದೆ. ನವೆಂಬರ್ ಮೊದಲ ಶನಿವಾರ ಅಂದರೆ ನವೆಂಬರ್ 3 ರಂದು ಕೆಲವು ವಿಶೇಷ ಬದಲಾವಣೆಗಳು ಸಂಭವಿಸುತ್ತವೆ. ಇದು ಅನೇಕ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. 

ಮೇಷ ರಾಶಿ : ಮೇಷ ರಾಶಿಯವರ ಪೂರ್ತಿ ಹೆಜ್ಜೆಯೂ ಯಶಸ್ಸಿನ ಹಾದಿಯಾಗಿರಲಿದೆ. ಮುಂಬರುವ ಎರಡು ತಿಂಗಳು ಆರ್ಥಿಕ ಲಾಭವನ್ನು ನೀಡುತ್ತದೆ. ಯಾವ ಕೆಲಸ ಮಾಡಿದರೂ ಅದೃಷ್ಟ ನಿಮ್ಮ ಪರ ಇರಲಿದೆ.   

ವೃಷಭ ರಾಶಿ : ವೃಷಭ ರಾಶಿಯವರ ಜೀವನದಲ್ಲಿ ಎದುರಾಗಿದ್ದ ಎಲ್ಲಾ ರೀತಿಯ ಸಮಸ್ಯೆಗಳೂ ಬಗೆಹರಿಯುವುದು. ಇನ್ನು ಮುಂದೆ ಯಾವರ ಜೀವನದಲ್ಲಿ ಬರೀ ಸುಖ ಸಂತೋಷವೇ ತುಂಬಿರುವುದು.  ಹಣಕಾಸಿನ ಕೊರತೆ ಈ ರಾಶಿಯವರನ್ನು ಕಾಡುವುದಿಲ್ಲ.

ಕನ್ಯಾ ರಾಶಿ : ಕನ್ಯಾ ರಾಶಿಯವರ ಪಾಲಿಗೆ  ದೀಪಾವಳಿ ಅದ್ಭುತವಾಗಿರುತ್ತದೆ.  ಪೂರ್ಣಗೊಳ್ಳದೆ ಬಾಕಿ ಇರುವ ಕೆಲಸ ನವೆಂಬರ್ 4 ರ ನಂತರ ಪೂರ್ಣಗೊಳ್ಳುತ್ತದೆ. ಶನಿಯ ಪ್ರಭಾವದಿಂದ ಕನ್ಯಾ ರಾಶಿಯವರು ಬಹಳ ದಿನಗಳಿಂದ ಎದುರಿಸುತ್ತಿರುವ ನಷ್ಟಗಳು ಲಾಭದಲ್ಲಿ ಬದಲಾಗುತ್ತವೆ.

( ಸೂಚನೆ :  ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link