Health Tips: ಬೆಚ್ಚನೆಯ ನೀರಿಗೆ ಇವುಗಳನ್ನು ಬೆರೆಸಿ ಕುಡಿದರೆ ಎಂತಹ ಕಾಯಿಲೆಯಾದರೂ ವಾಸಿಯಾಗುತ್ತದೆ
ಜೀರಿಗೆ: ಪ್ರತಿನಿತ್ಯ ಬೆಚ್ಚಗಿನ ನೀರಿಗೆ ಜೀರಿಗೆ ಬೆರೆಸಿ ಕುಡಿಯುವುದು ಸೌಂದರ್ಯವನ್ನು ಹೆಚ್ಚಿಸಲು ಉತ್ತಮ ಅಭ್ಯಾಸವಾಗಿದೆ.
ಜೇನುತುಪ್ಪ : ಪ್ರತಿದಿನ ಬೆಳಗ್ಗೆ ಬೆಚ್ಚಗಿನ ನೀರಿನಲ್ಲಿ ಜೇನುತುಪ್ಪ ಬೆರೆಸಿ ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ತುಪ್ಪ : ನೆಗಡಿ, ಕೆಮ್ಮು ಮುಂತಾದ ಸಮಸ್ಯೆಗಳಿಂದ ಮುಕ್ತಿ ಹೊಂದಲು ಪ್ರತಿದಿನ ತುಪ್ಪವನ್ನು ಸ್ವಲ್ಪ ಬೆಚ್ಚಗಿನ ನೀರಿಗೆ ಬೆರೆಸಿ ಕುಡಿಯುವುದು ತುಂಬಾ ಒಳ್ಳೆಯದು. ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಲವಂಗ: ನೀವು ಪ್ರತಿದಿನ ಕುಡಿಯುವ ಬೆಚ್ಚಗಿನ ನೀರಿಗೆ ಲವಂಗವನ್ನು ಸೇರಿಸಿದರೆ, ತಲೆನೋವು ಸಮಸ್ಯೆ ತಕ್ಷಣವೇ ಪರಿಹಾರವಾಗುತ್ತದೆ.
ದಾಲ್ಚಿನ್ನಿ: ಪ್ರತಿದಿನ ಬೆಳಿಗ್ಗೆ ದಾಲ್ಚಿನ್ನಿ ಜೊತೆ ಬೆಚ್ಚಗಿನ ನೀರನ್ನು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದಿನಕ್ಕೆ 8-10 ಗ್ಲಾಸ್ ನೀರು ಕುಡಿಯಿರಿ. ಬೆಳಗ್ಗೆ ಬೆಚ್ಚಗಿನ ನೀರಿನಲ್ಲಿ ದಾಲ್ಚಿನ್ನಿ ಹಾಕಿ ಕುಡಿದರೆ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.