ಪ್ರೀತಿಯ ಹುಡುಕಾಟದಲ್ಲಿರುವವರಿಗೆ ಇಲ್ಲಿದೆ 5 Dating Apps, ಸಂಗಾತಿ ಹುಡುಕುವ ಮಾರ್ಗ ಸುಲಭವಾಗಬಹುದು .!
ಟಿಂಡರ್ ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಮೊದಲ ಸ್ಥಾನದಲ್ಲಿದೆ. ಅದರ ಫ್ರೀ ವರ್ಶನ್ ಗೆ ಹೋಲಿಸಿದರೆ ಪೇಯ್ಡ್ ವರ್ಶನ್ ನಲ್ಲಿ ಉತ್ತಮ ಆಯ್ಕೆಗಳು ಲಭಿಸುತ್ತವೆ.
ಭಾರತದಲ್ಲಿ ಇದರ ರೇಟಿಂಗ್ 3ಕ್ಕಿಂತ ಕಡಿಮೆಯಿದೆ. ಆದರೆ ಈ ಆ್ಯಪ್‌ನ ವಿಶೇಷತೆ ಏನೆಂದರೆ, ಸಂಗಾತಿ ಹುಡುಕುತ್ತಿರುವ ನಿಮ್ಮ ಸುತ್ತಲಿನ ಸಕ್ರಿಯ ಬಳಕೆದಾರರನ್ನು ಇಲ್ಲಿ ಕಾಣಬಹುದು.
ಪ್ರಪಂಚದಾದ್ಯಂತ ಸದ್ದು ಮಾಡಿದ ಬಂಬಲ್ ಈಗ ಭಾರತಕ್ಕೂ ಬಂದಿದೆ. ಈ ಆ್ಯಪ್ ಯುವಕರಿಗೆ ಹೆಚ್ಚು ಇಷ್ಟವಾಗುತ್ತಿದೆ.
ಸಂಗಾತಿಯನ್ನು ಹುಡುಕಲು Happn ಆಪ್ ಕೂಡಾ ಪ್ರಯತ್ನಿಸಬಹುದು. ಸುಮಾರು 1 ಕೋಟಿ ಜನರು ಈ ಆ್ಯಪ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ. ಈ ಅಪ್ಲಿಕೇಶನ್‌ನ ಉತ್ತಮ ವಿಷಯವೆಂದರೆ ನಿಮ್ಮ ಆಯ್ಕೆ, ಹವ್ಯಾಸ ಅಥವಾ ಆಲೋಚನೆಗಳಿಗೆ ಅನುಗುಣವಾಗಿ ಸಂಗಾತಿಯನ್ನು ಹುಡುಕಬಹುದು.
ಓಕೆ ಕ್ಯುಪಿಡ್ ಅಪ್ಲಿಕೇಶನ್ ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇದರ ಶ್ರೇಯಾಂಕವೂ ಉತ್ತಮವಾಗಿದೆ. ಸಂಗಾತಿಯನ್ನು ಹುಡುಕಲು ಇದನ್ನು ಬಳಸಬಹುದು.