ಯಾವ ಆಹಾರ ಬೇಕಾದರೂ ಸೇವಿಸಿ, ಊಟಕ್ಕೆ ಅರ್ಧ ಗಂಟೆ ಮುನ್ನ ಈ ಒಣಹಣ್ಣು ತಿಂದರೆ ಜನ್ಮದಲ್ಲಿ ಏರುವುದಿಲ್ಲ ಬ್ಲಡ್ ಶುಗರ್ !ಒಮ್ಮೆ ಟ್ರೈ ಮಾಡಿ ನೋಡಿ
![ಮಧುಮೇಹಕ್ಕೆ ಒಣ ಹಣ್ಣು Best remedy for sugar](https://kannada.cdn.zeenews.com/kannada/sites/default/files/2025/01/28/489341-7.jpg?im=FitAndFill=(500,286))
ಮಧುಮೇಹ ಇದ್ದಾಗ ನಾವು ಸೇವಿಸುವ ಆಹಾರದ ಮೇಲೆ ನಿರ್ಬಂಧ ಇರುತ್ತದೆ. ಆದರೆ ಇದಕ್ಕೆ ಬದಲು ಊಟಕ್ಕೆ ಅರ್ಧ ಗಂಟೆ ಈ ಒಣಹಣ್ಣು ತಿಂದರೆ ಮತ್ತೆಂದೂ ಶುಗರ್ ಹೆಚ್ಚಾಗುವ ಭಯ ಇರುವುದೇ ಇಲ್ಲ.
![ಮಧುಮೇಹಕ್ಕೆ ಒಣ ಹಣ್ಣು Best remedy for sugar](https://kannada.cdn.zeenews.com/kannada/sites/default/files/2025/01/28/489340-6.jpeg?im=FitAndFill=(500,286))
ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಭೋಜನ ಹೀಗೆ ಯಾವ ಹೊತ್ತಿನಲ್ಲಿಯೇ ಆಗಲಿ, ಆಹಾರಸೆವಿಸುವ ಅರ್ಧ ಗಂಟೆ ಮೊದಲು ಈ ಒಣ ಹಣ್ಣು ತಿನ್ನಬೇಕು.
![ಮಧುಮೇಹಕ್ಕೆ ಒಣ ಹಣ್ಣು Best remedy for sugar](https://kannada.cdn.zeenews.com/kannada/sites/default/files/2025/01/28/489339-5.jpg?im=FitAndFill=(500,286))
ಬ್ಲಡ್ ಶುಗರ್ ಹೆಚ್ಚಾಗುವುದೇ ಆಹಾರ ಸೇವಿಸಿದ ಮೇಲೆ. ಇದನ್ನು ಕಂಟ್ರೋಲ್ ಮಾಡಬೇಕಾದರೆ ಆಹಾರ ಸೇವಿಸುವ ಅರ್ಧ ಗಂಟೆ ಮುನ್ನ 20 ಗ್ರಾಂ ನಷ್ಟು ಈ ಹಣ್ಣನ್ನು ತಿನ್ನಬೇಕು.
ಹೌದು, ಆಹಾರ ಸೇವನೆಯ ಅರ್ಧ ಗಂಟೆ ಮುನ್ನ ಬಾದಾಮಿಯನ್ನು ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.ಹೀಗೆ ಮಾಡುವುದರಿಂದ ಗ್ಲೂಕೋಸ್ ಮಟ್ಟವೂ ಕಡಿಮೆಯಾಗಬಹುದು.
ಬಾದಾಮಿಯಲ್ಲಿ ಹೇರಳವಾದ ಮೊನೊ- ಎನ್ ಸ್ಯಾಚ್ಯುರೆಟೆಡ್ ಫ್ಯಾಟ್, ಫೈಬರ್ ಮತ್ತು ಪ್ರೋಟೀನ್ ಕಂಡು ಬರುತ್ತದೆ. ಇದು ಬ್ಲಡ್ ಶುಗರ್ ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ.
ಆದರೆ ಇಲ್ಲಿ ನೆನಪಿನಲ್ಲಿರಬೇಕಾದ ಅಂಶ ಎಂದರೆ ಬಾದಾಮಿಯನ್ನು ಹಾಗೆಯೇ ತಿನ್ನುವಂತಿಲ್ಲ. ಬಾದಾಮಿಯನ್ನು ನೆನೆಸಿಟ್ಟು ಸಿಪ್ಪೆ ಸುಲಿದೇ ತಿನ್ನಬೇಕು.ಸಿಪ್ಪೆ ಸಹಿತ ಬಾದಾಮಿ ಸೇವಿಸಿದರೆ ಶುಗರ್ ಹೆಚ್ಚಾಗುವ ಭಯ ಇರುತ್ತದೆ.
ಸೂಚನೆ : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.