ಹೈ ಶುಗರ್ ನಿಯಂತ್ರಿಸಲು ಈ ಒಂದು ಮಸಾಲೆ ಎಲೆಯೇ ಸಾಕು!
ಮಧುಮೇಹ ನಿಯಂತ್ರಣಕ್ಕೆ ಡಯಾಬಿಟಿಸ್ ರೋಗಿಗಳು ತಮ್ಮ ಆಹಾರ, ಜೀವನಶೈಲಿಯ ಬಗ್ಗೆ ತುಂಬಾ ಕಾಳಜಿವಹಿಸಬೇಕು.
ಡಯಾಬಿಟಿಸ್ ರೋಗಿಗಳು ಕೆಲವು ಆಹಾರ ಸೇವಿಸುವುದರಿಂದ ಶುಗರ್ ಎಷ್ಟೇ ಹೈ ಆಗಿದ್ದರೂ ಕೂಡ ಸುಲಭವಾಗಿ ನಿಯಂತ್ರಿಸಬಹುದು.
ಅಡುಗೆ ಮನೆಯ ಮಶಾಲೆಯೊಂದು ಶುಗರ್ ನಿಯಂತ್ರಿಸುವ ದಿವ್ಯೌಷಧವಾಗಿ ಕಾರ್ಯನಿರ್ವಹಿಸುತ್ತದೆ.
ಬೇ ಎಲೆಗಳಲ್ಲಿ ಉತ್ಕರ್ಷಣ ನಿರೋಧಕ, ಫ್ಲೇವನಾಯ್ಡ್‌ಗಳು, ಟ್ಯಾನಿನ್‌ಗಳು, ಯುಜೆನಾಲ್ ಮತ್ತು ಲಿನೂಲ್‌ನಂತಹ ಫೈಟೊಕೆಮಿಕಲ್‌ಗಳನ್ನು ಹೊಂದಿದ್ದು, ಇವು ಶುಗರ್ ನಿಯಂತ್ರಣಕ್ಕೆ ಲಾಭದಾಯಕವಾಗಿದೆ.
ಸಂಶೋಧನೆಯ ಪ್ರಕಾರ, ಒಂದು ತಿಂಗಳ ಕಾಲ ನಿಂತ್ಯ 1-3ಗ್ರಾಂ ನಷ್ಟು ಬೇ ಎಲೆಗಳನ್ನು ತಿನ್ನುವುದರಿಂದ ಹೈ ಶುಗರ್ ಕೂಡ ಸುಲಭವಾಗಿ ನಿಯಂತ್ರಣಕ್ಕೆ ಬರುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.