Bhavana Menon: ಸಿಂಪಲ್ ಆಂಡ್ ಬ್ಯೂಟಿಫುಲ್ ನಟಿ ಭಾವನಾ ಮೆನನ್ ಅನೇಕರಿಗೆ ಸ್ಫೂರ್ತಿ
ಸಿಂಪಲ್ ಆಂಡ್ ಬ್ಯೂಟಿಫುಲ್ ನಟಿ ಭಾವನಾ ಮೆನನ್ ಜೀವನ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ.
ಭಾವನಾ ಆಫ್‌ಸ್ಕ್ರೀನ್‌ನಲ್ಲೂ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ.
ಭಾವನಾ ಅವರ ಬೋಲ್ಡ್‌ನೆಸ್‌ಗೆ ಅನೇಕ ಜನರು ಫಿದಾ ಆಗಿದ್ದೂ ಇದೆ.
ಪ್ರಾಣಿ ಮತ್ತು ಪಕ್ಷಿಗಳನ್ನು ತುಂಬಾನೇ ಪ್ರೀತಿ ಮಾಡುವ ಭಾವನಾ, ಎಲ್ಲೇ ಪ್ರಾಣಿಗಳನ್ನು ನೋಡಿದ್ರೂ ಸಾಕು ಮುದ್ದು ಮಾಡುತ್ತಾರೆ.
2010ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜಾಕಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಭಾವನಾ ಮೆನನ್ ಪದಾರ್ಪಣೆ ಮಾಡಿದರು.