Bhoomi Shetty : ಬೈಕ್ ನಲ್ಲಿ ಮತ್ತೆ ರೈಡ್ ಗೆ ಹೊರಟ್ರು ರಗಡ್ ಲುಕ್ ನಲ್ಲಿಕಿನ್ನರಿ ಸುಂದರಿ
ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ 5ನೇ ಸೀಸನ್ ನ ಸ್ಪರ್ಧಿಯಾಗಿದ್ದರು
ಬೈಕ್ ನಲ್ಲಿ ರೈಡ್ ಗೆ ಹೊರಟಿರುವ ನಟಿ ಭೂಮಿ ಶೆಟ್ಟಿ
ಬ್ಲ್ಯಾಕ್ ನಲ್ಲಿ ಹಾಟ್ ಆಗಿ ಕಾಣಿಸುತ್ತಿರುವ ಕಿನ್ನರಿ ಸುಂದರಿ
ಸಕತ್ ಹೇರ್ಸ್ಟೈಲ್ ನಟಿ ಮಿಂಚಿಂಗ್
ಕಿನ್ನರಿ ಪಾತ್ರದ ಮೂಲಕ ಮನೆಮಾತಾದ ನಟಿ