ಕೊಡವ ಶೈಲಿಯಲ್ಲಿ ಭುವನ್ - ಹರ್ಷಿಕಾ ಮದುವೆ, ಗಣ್ಯರಿಗೆ ಆಹ್ವಾನ ಕೊಟ್ಟ ತಾರಾ ಜೋಡಿ
ದೀರ್ಘ ಕಾಲದ ಸ್ನೇಹಿತರಾಗಿದ್ದ ಭುವನ್ ಮತ್ತು ಹರ್ಷಿಕಾ ಈಗ ಹಸೆಮಣೆ ಏರಲಿದ್ದಾರೆ
ಆಗಸ್ಟ್ 24 ರಂದು ವಿರಾಜಪೇಟೆಯಲ್ಲಿ ಅದ್ದೂರಿ ವಿವಾಹ ನಡೆಯಲಿದೆ.
ವಿರಾಜಪೇಟೆಯ "ಅಮ್ಮತಿ ಕೊಡವ ಸಮಾಜ"ದಲ್ಲಿ ಜರುಗಲಿರೋ ವಿವಾಹ ಸಂಭ್ರಮ.
ಕೊಡವ ಶೈಲಿಯಲ್ಲಿ ಭುವನ್ ಹಾಗೂ ಹರ್ಷಿಕಾ ಮದುವೆ ನಡೆಯಲಿದೆ.
ಈಗಾಗಲೇ ಸಿನಿಮಾ ಹಾಗೂ ರಾಜಕೀಯ ಗಣ್ಯರಿಗೆ ಮದುವೆ ಆಮಂತ್ರಣ ನೀಡಿದ್ದಾರೆ.
ರಾಜಕೀಯ ಗಣ್ಯರಿಗೆ ಭುವನ್ - ಹರ್ಷಿಕಾ ಜೋಡಿ ಮದುವೆ ಆಮಂತ್ರಣ ನೀಡಿದ್ದಾರೆ.
ಸಿನಿಮಾ ತಾರೆಯರಿಗೂ ಭುವನ್ - ಹರ್ಷಿಕಾ ಆಮಂತ್ರಣ ಪತ್ರಿಕೆ ನೀಡಿದ್ದಾರೆ.
ಭುವನ್ - ಹರ್ಷಿಕಾ ಮದುವೆಯಲ್ಲಿ ರಾಜಕೀಯ ಗಣ್ಯರು ಹೆಚ್ಚಾಗಿ ಆಗಮಿಸುವ ಸಾಧ್ಯತೆ ಇದೆ.
ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಭುವನ್ - ಹರ್ಷಿಕಾ ಜೋಡಿ ಕಾಣಿಸಿಕೊಂಡಿದ್ದರು.