Kavya Thapar : ನಟಿಯ ಸೀರೆ ನೋಡಿ ಫುಲ್ ಕನ್ಫ್ಯೂಸ್ ಆದ ಜನ..! ಎಲ್ಲರದೂ ಒಂದೇ ಪ್ರಶ್ನೆ...
ನಟಿ ಕಾವ್ಯಾ ಥಾಪರ್ ಬಹುನಿರೀಕ್ಷಿತ ಬಿಚ್ಚಗಾಡು 2 ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಇತ್ತೀಚಿಗೆ ನಡೆದ ಸಿನಿಮಾದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಅವರು ತೊಟ್ಟಿದ್ದ ಡ್ರೆಸ್ ಈಗ ಎಲ್ಲರನ್ನೂ ಕೆರಳಿಸಿದೆ.
ಈ ಕಾರ್ಯಕ್ರಮಕ್ಕೆ ಕಾವ್ಯಾ ಧಾಪರ್ ತೊಟ್ಟಿದ್ದ ಉಡುಗೆ ಚರ್ಚೆಗೆ ಗ್ರಾಸವಾಗಿದೆ. ಯಾಕಂತ ಈಗಾಗಲೇ ನಿಮಗೆ ತಿಳಿದಿರುತ್ತದೆ. ಹಾಗಾಗಿ ಹೆಚ್ಚಿಗೆ ಹೇಳಲು ಹೋಗಲ್ಲ.
ಕಾವ್ಯಾ ಥಾಪರ್ ಹುಟ್ಟಿ ಬೆಳೆದದ್ದು ಮುಂಬೈನಲ್ಲಿ. ಕಾಲೇಜು ದಿನಗಳಿಂದಲೇ ನಟನೆಯಲ್ಲಿ ಆಸಕ್ತಿ ಹೊಂದಿದ್ದರು.
ಏಕ್ ಮಿನಿ ಕಧಾ ತೆಲುಗು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಒಳ್ಳೆಯ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ. ಆದರೆ ಆ ಸಿನಿಮಾದ ನಂತರ ಆಕೆಗೆ ಟಾಲಿವುಡ್‌ನಲ್ಲಿ ಹೆಚ್ಚು ಅವಕಾಶಗಳು ಸಿಗಲಿಲ್ಲ.
ತಮಿಳಿನಲ್ಲಿ ನಟ ವಿಜಯ್ ಆಂಟೋನಿ ಅಭಿನಯದ ಬಿಚ್ಚಗಾಡು 2 ಚಿತ್ರದಲ್ಲಿ ಅವರಿಗೆ ಅವಕಾಶ ಸಿಕ್ಕಿತು. ಈಗಾಗಲೇ ಸಿನಿಮಾ ಬಿಡುಗಡೆ ಸಿದ್ಧವಾಗಿದೆ.
ಈ ಸಿನಿಮಾ ಮೇ 19 ರಂದು ತಮಿಳು, ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ.