Big Discount On iPhone12: iPhone 12 ಮೇಲೆ ಭಾರಿ ಡಿಸ್ಕೌಂಟ್, ರೂ.63,000 ವರೆಗೆ ರಿಯಾಯಿತಿ

Fri, 11 Dec 2020-10:18 am,

iPhone 12 ಖರೀದಿಸಲು ಬಯಸುವವರಿಗೆ ಆಪಲ್ ಕಂಪನಿ ವಿಶೇಷ Trade In ಸೌಲಭ್ಯ ಒದಗಿಸುತ್ತದೆ. ಇದೊಂದು ರೀತಿಯ Exchange Offer ಆಗಿದೆ. ಇದರಲ್ಲಿ ಕಂಪನಿ ತನ್ನ ಹಳೆ ಮಾಡೆಲ್ ಐಫೋನ್ ವಾಪಸ್ ಪಡೆದು ನಿಮಗೆ ಉತ್ತಮ ಡಿಸ್ಕೌಂಟ್ ಒದಗಿಸುತ್ತದೆ.

ಈ ಕೊಡುಗೆಯ ಅಡಿ ಆಪಲ್ ತನ್ನ ಬಹುತೇಕ iPhone ಮಾಡೆಲ್ ಗಳ ಮೇಲೆ ಟ್ರೇಡ್ ಇನ್ ಲಾಭ ನೀಡುತ್ತಿದೆ. ಇದರ ಜೊತೆಗೆ ಕಂಪನಿ ಸ್ಯಾಮ್ಸಂಗ್ ಸೇರಿದಂತೆ ಅಂಡ್ರಾಯಿಡ್ ಫೋನ್ ಗಳ ಮೇಲೂ ಕೂಡ ಟ್ರೇಡ್ ಇನ್ ಸೌಲಭ್ಯ ನೀಡುತ್ತಿದೆ.

ಆಪಲ್ ತನ್ನ ವೆಬ್ ಸೈಟ್ ನಲ್ಲಿ iPhone ಅನ್ನು ವಿವಿಧ ಎರಡು ರೀತಿಯಲ್ಲಿ ವ್ಯಾಖ್ಯಾನಿಸಿದೆ. ಟ್ರೇಡ್ ಇನ್ ಆಫರ್ ಅಡಿ ಪ್ರತಿಯೊಂದು iPhone ಬೆಲೆ ನಾರ್ಮಲ್ ಬೆಲೆಗಿಂತ ವಿಭಿನ್ನವಾಗಿದೆ.

iPhone 11 Pro Max - ಗರಿಷ್ಠ ರೂ 63,000 ರಿಯಾಯಿತಿ iPhone 11 Pro - ಗರಿಷ್ಠ 60,000 ರೂಪಾಯಿ ರಿಯಾಯಿತಿ  iPhone 11 - ಗರಿಷ್ಠ 37,000 ರಿಯಾಯಿತಿ iPhone XS Max - ಗರಿಷ್ಠ ರೂ .35,000 ರಿಯಾಯಿತಿ iPhone XS - ಗರಿಷ್ಠ ರೂ. 34,000 ರಿಯಾಯಿತಿ iPhone XR - ಗರಿಷ್ಠ 24,000 ರಿಯಾಯಿತಿ iPhone X - ಗರಿಷ್ಠ 28,000 ರಿಯಾಯಿತಿ

Samsung Galaxy S10 Plus –  ಗರಿಷ್ಠ ರಿಯಾಯಿತಿ 29,765 ರೂ. Samsung Galaxy S10e – ಗರಿಷ್ಠ ರೂ 19,650 ರಿಯಾಯಿತಿ Samsung Galaxy Note 10 Plus – ಗರಿಷ್ಠ ರೂ. 36,230 ರಿಯಾಯಿತಿ OnePlus 7 – ಗರಿಷ್ಠ 15,655 ರೂಪಾಯಿ ರಿಯಾಯಿತಿ OnePlus 7T – ಗರಿಷ್ಠ ರೂ 19,170 ರಿಯಾಯಿತಿ OnePlus 6T – ಗರಿಷ್ಠ ರೂ 14,850 ರಿಯಾಯಿತಿ

ZEENEWS TRENDING STORIES

By continuing to use the site, you agree to the use of cookies. You can find out more by Tapping this link