ಬಿಗ್ ಬಾಸ್ನಿಂದ ನೇಮ್ ಫೇಮ್ ಬಂದಿಲ್ಲ.. ಮಾಜಿ ಮಹಿಳಾ ಸ್ಪರ್ಧಿ ಬಿಚ್ಚಿಟ್ಟ ಅಸಲಿ ಕತೆ!
ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ.
ಈ ಬೆನ್ನಲ್ಲೇ ಬಿಗ್ ಬಾಸ್ ಮಾಜಿ ಮಹಿಳಾ ಸ್ಪರ್ಧಿಯ ಹೇಳಿಕೆ ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಇಲ್ಲೊಬ್ಬ ಸ್ಪರ್ಧಿ ನಾನು ಬಿಗ್ ಬಾಸ್ ಹೋಗಿ ತಪ್ಪು ಮಾಡಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ನನಗೆ ಬಿಗ್ ಬಾಸ್ ನಿಂದ ಜನಪ್ರಿಯತೆ ಆಗಲಿ, ಫೇಮ್ ನೇಮ್ ಆಗಲಿ ಹೆಚ್ಚಾಗಿಲ್ಲ. ನಾನು ಮೊದಲೇ ಗುರುತಿಸಿಕೊಂಡಿದ್ದ ಕಾರಣಕ್ಕೆ ಸ್ಪರ್ಧಿ ಆಗಿದ್ದು ಎಂದು ಹೇಳಿದ್ದಾರೆ ಎನ್ನಲಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 6 ರ ಸ್ಪರ್ಧಿ ಅಕ್ಷತಾ ಪಾಂಡವಪುರ ಸಂದರ್ಶನವೊಂದರಲ್ಲಿ ಈ ಮಾತು ಹೇಳಿದ್ದಾರೆ ಎನ್ನಲಾಗಿದೆ.