Namratha Gowda: ಬಿಗ್ ಬಾಸ್ ನಮ್ರತಾ ಗೌಡ ಅವರ ತಾಯಿ ಯಾರು ಗೊತ್ತೇ!

Thu, 21 Dec 2023-8:10 pm,

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಸ್ಪರ್ಧಿ ನಮ್ರತಾ ಗೌಡ ಮತ್ತು ಅವರ ತಾಯಿಯ ಫೋಟೋ ಸದ್ಯ ಎಲ್ಲೆಡೆ ವೈರಲ್‌ ಆಗಿದೆ. 

ನಮ್ರತಾ ಗೌಡ ಮತ್ತು ಅವರ ತಾಯಿಯಾದ ಮಂಜುಳಾ ಶ್ರೀನಿವಾಸ್ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ. 

ನಟಿ ನಮ್ರತಾ ಗೌಡ ಬಹುದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ನಮ್ರತಾ ಅಂತೆಯೇ ಅವರ ತಾಯಿಯೂ ಸುಂದರವಾಗಿದ್ದಾರೆ. 

ತಾಯಿಯ ಹುಟ್ಟು ಹಬ್ಬದ ಅಂಗವಾಗಿ ನಮ್ರತಾ ಕೆಲ ಫೋಟೋಗಳುನ್ನು ಹಂಚಿಕೊಂಡಿದ್ದರು.

ಆ ಫೋಟೋಗಳು ಇದೀಗ ವೈರಲ್‌ ಆಗಿವೆ. ನಮ್ರತಾ ಗೌಡ ಅವರ ತಾಯಿಯನ್ನು ಕಂಡು ನೆಟ್ಟಿಜನ್‌ ಅಚ್ಚರಿ ಪಡುತ್ತಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link