ಈಕೆ ಇಲ್ಲದೆ ಬರಡಾಯ್ತು Bigg Boss ಮನೆ..! ದೇಶಾದ್ಯಂತ ಹೋರಾಟ, ಸರ್ಕಾರ ಬದಲಾದರೂ ಈಕೆ ಬೇಕು ಅಂತೀದಾರೆ ಫ್ಯಾನ್ಸ್
ಅದಿತಿ ಮಿಸ್ತ್ರಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮದೆಯಾದ ಪ್ಯಾನ್ಸ್ ಪಾಲೊಯಿಂಗ್ ಹೊಂದಿದ್ದಾರೆ. ಬಿಗ್ ಬಾಸ್‌ಗೆ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟ ಈ ಚೆಲುವೆ ಈಗ ವಾರಾಂತ್ಯದಲ್ಲಿ ಮನೆಯಿಂದ ಹೊರಗಿದ್ದಾರೆ. ಇದರ ನಡುವೆ ಈಕೆಯ ಫೊಟೋಸ್ ಮತ್ತು ಆಸ್ತಿ ಮೌಲ್ಯದ ಕುರಿತು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ..
ಅದಿತಿ ಮಿಸ್ತ್ರಿ ತಮ್ಮ ಫಿಟ್ನೆಸ್ ಬಗ್ಗೆ ಸುದ್ದಿಯಲ್ಲಿದ್ದಾರೆ. ಕೇವಲ 14 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರೂ, ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದಾರೆ. ಅದಿತಿ ಫಿಟ್ನೆಸ್ ಮಾಡೆಲ್ ಆಗಿ ವೃತ್ತಿಜೀವನ ಪ್ರಾರಂಭಿಸಿದರು.
ಅದಿತಿ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ. ತನ್ನದೇ ಆದ ಫಿಟ್‌ನೆಸ್ ಅಪ್ಲಿಕೇಶನ್ ಅನ್ನು ಸಹ ಹೊಂದಿದ್ದಾರೆ. ಯೂಟ್ಯೂಬ್ ಚಾನೆಲ್ ಕೂಡ ಇದೆ.
ಅದಿತಿಯ ನಿವ್ವಳ ಮೌಲ್ಯದ ಬಗ್ಗೆ ಮಾತನಾಡುವುದಾದರೆ, ವರದಿಯ ಪ್ರಕಾರ, 2023 ರಲ್ಲಿ ಅವರ ನಿವ್ವಳ ಮೌಲ್ಯವು ಸರಿಸುಮಾರು 3-4 ಕೋಟಿ ರೂಪಾಯಿಗಳು. ಬಿಗ್ ಬಾಸ್ ನಲ್ಲಿ ಅವರ ಶುಲ್ಕದ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಅದಿತಿ ಮಿಸ್ತ್ರಿ ಬಿಗ್ ಬಾಸ್ 18 ರಿಂದ ಎಲಿಮಿನೇಟ್ ಆಗಿದ್ದಾರೆ. ಈ ಚೆಲುವೆ ಅವಿಭಕ್ತ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಫೈನ್ ಆರ್ಟ್ ಅಧ್ಯಯನ ಮಾಡಿದ್ದಾರೆ.. ಸಧ್ಯ ಈಕೆ ಅಹಮದಾಬಾದ್ ವಾಸವಾಗಿದ್ದಾಳೆ..
ಇನ್ನು ಬಿಗ್‌ಬಾಸ್ ಕ್ಯಾಮರಾಗಳು ಈ ಚೆಲುವೆಯ ಮೇಲೆಯೇ ಇರುತ್ತಿದ್ದವು.. ಆಗಾಗ ಸ್ವೀಮ್‌ವೇರ್ ಇಲ್ಲವೇ ತುಂಡು ಬಟ್ಟೆ ತೊಟ್ಟು ತನ್ನ ಅಂಗಾಗ ಸೌಂದರ್ಯದ ಮೂಲಕ ಪ್ರೇಕ್ಷಕರ ಗಮನಸೆಳೆಯುತ್ತಿದ್ದಳು.. ಇದೀಗ ಈಕೆ ಇಲ್ಲದೆ ದೊಡ್ಮನೆ ಬರಡಾಗಿದೆ.. ಟಿಆರ್‌ಪಿ ಸಹ ಡೌನ್ ಆಗಿದ್ರೂ ಆಗಿರ್ಬೇಕು ಅಲ್ವಾ ಬಾಯ್ಸ್..
ಅದಿತಿ ಮಿಸ್ತ್ರಿ ಬಿಗ್ ಬಾಸ್ 18 ಸ್ಪರ್ಧಿ
ಅದಿತಿ ಮಿಸ್ತ್ರಿ ಬಿಗ್ ಬಾಸ್ 18 ಸ್ಪರ್ಧಿ
ಅದಿತಿ ಮಿಸ್ತ್ರಿ ಬಿಗ್ ಬಾಸ್ 18 ಸ್ಪರ್ಧಿ
ಅದಿತಿ ಮಿಸ್ತ್ರಿ ಬಿಗ್ ಬಾಸ್ 18 ಸ್ಪರ್ಧಿ
ಅದಿತಿ ಮಿಸ್ತ್ರಿ ಬಿಗ್ ಬಾಸ್ 18 ಸ್ಪರ್ಧಿ
ಅದಿತಿ ಮಿಸ್ತ್ರಿ ಬಿಗ್ ಬಾಸ್ 18 ಸ್ಪರ್ಧಿ