ಸಂಗೀತಾ ಶೃಂಗೇರಿ ದಿನಕ್ಕೆ 7 ಸಲ ಇದನ್ನು ಮಾಡಲೇ ಬೇಕಂತೆ.. ಬಿಗ್ ಬಾಸ್ ಬ್ಯೂಟಿ ಹಾಟ್ ಸೀಕ್ರೆಟ್ ರಿವೀಲ್ !

Tue, 09 Apr 2024-10:05 am,

ಸಂಗೀತಾ ಶೃಂಗೇರಿ ಫಿಟ್ನೆಸ್‌ ನಿಂದ ಎಲ್ಲರ ಗಮನಸೆಳೆದಿದ್ದಾರೆ. 6 ಪ್ಯಾಕ್ಸ್‌ ಮೂಲಕ ದಾಖಲೆ ಬರೆದ ಸಂಗೀತಾ ತಮ್ಮ ಫಿಟ್ನೆಸ್ ಜರ್ನಿಯನ್ನು ನೆನಪಿಸಿಕೊಂಡಿದ್ದಾರೆ.

ಬೆಂಗಳೂರಿನ ಯಲಹಂಕದಲ್ಲಿ ಸಂಗೀತಾ ಶೃಂಗೇರಿ ಮನೆಯಿದೆ. ಜಯನಗರದಲ್ಲಿ ಅವರ ಜಿಮ್‌ ಇದೆ. ಸುಮಾರು 3 ತಿಂಗಳ ಕಾಲ 26 ಕಿಮೀ. ಟ್ರಾವೆಲ್‌ ಮಾಡಬೇಕಿತ್ತು. 

ಪೀಣ್ಯದಲ್ಲಿ ತಮ್ಮ ಕಾರು ನಿಲ್ಲಿಸಿ ಮೆಟ್ರೋ ಮೂಲಕ ಜಯನಗರಕ್ಕೆ ಹೋಗುತ್ತಿದ್ದರಂತೆ. ಈ ಸಮಯದಲ್ಲಿ ಪ್ರತಿದಿನ 3 ಗಂಟೆಗೊಮ್ಮೆ ಈ ಕೆಲಸ ಮಾಡುತ್ತಿದ್ದರಂತೆ. 

ಪ್ರತಿದಿನ ಸಂಗೀತಾ 3 ಗಂಟೆಗೆ ಒಮ್ಮೆಯಂತೆ 7 ಸಲ ಊಟ ಮಾಡಬೇಕಿತ್ತಂತೆ. ಚಿಕನ್ ಮತ್ತು ಫಿಶ್ ಐಟಂಗಳಲ್ಲಿ ಡಯಟ್ ಮಾಡುತ್ತಿದ್ದರೆಂದು ಹೇಳಿದ್ದಾರೆ.

ಸಂಗೀತಾ ಶೃಂಗೇರಿ ವರ್ಕೌಟ್, ಡಯಟ್ ಫಾಲೋ ಮಾಡಿ ಸಿಕ್ಕಾಪಟ್ಟೆ ಫಿಟ್ ಆಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link