Bigg Boss Kannada 10: ಈ ಟಾಪ್ ಸ್ಟ್ರಾಂಗ್ ಕಂಟೆಸ್ಟಂಟ್ ಕೈ ತಪ್ಪಿತಾ ಬಿಗ್‌ಬಾಸ್ ಟ್ರೋಫಿ?
ಬಿಗ್ ಬಾಸ್ ಕನ್ನಡ 10 ಶೋ ಗ್ರ್ಯಾಂಡ್ ಫಿನಾಲೆ ಅದ್ದೂರಿಯಾಗಿ ಇಂದು ನಡೆಯಲಿದೆ.. ಫಿನಾಲೆಗೆ ಕಾರ್ತಿಕ್ ಮಹೇಶ್, ವಿನಯ್ ಗೌಡ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ಸಂಗೀತಾ ಶೃಂಗೇರಿ ಎಂಟ್ರಿ ಕೊಟ್ಟಿದ್ದಾರೆ..
ಈ ಐದು ಸ್ಪರ್ಧಿಗಳಲ್ಲಿ ಯಾರು ಬಿಗ್‌ಬಾಸ್ ಟ್ರೋಫಿ ವಿನ್ ಆಗುತ್ತಾರೆ ಎನ್ನುವುದು ಅಭಿಮಾನಿಗಳಲ್ಲಿ ಹೆಚ್ಚು ಕುತೂಹಲ ಮೂಡಿಸಿದೆ.. ಆದರೆ ಇದೀಗ ಫೈನಲ್‌ನಿಂದ ಸಂಗೀತಾ ಶೃಂಗೇರಿ ಔಟ್ ಆಗಿದ್ದಾರೆ ಎನ್ನಲಾಗುತ್ತಿದೆ..
ಅಷ್ಟೇ ಅಲ್ಲ ಸದ್ಯ ಕಾರ್ತಿಕ್ ಮಹೇಶ್ ಹಾಗೂ ಡ್ರೋನ್ ಪ್ರತಾಪ್ ಇಬ್ಬರಲ್ಲೂ ಪೈಪೋಟಿ ನಡೆದಿದ್ದು.. ಕಾರ್ತಿಕ್ ವಿನ್ ಆಗಲಿದ್ದಾರೆ ಎನ್ನುವ ಮಾತುಗಳು ಕೇಳಿವರುತ್ತಿವೆ.. ಆದರೆ ಇವೆಲ್ಲವೂ ಅಂತೆ ಕಂತೆಗಳು ಮಾತ್ರ,..
ಹೌದು.. ಇಂದು ಮಧ್ಯಾಹ್ನ ‘ಬಿಗ್ ಬಾಸ್ ಕನ್ನಡ 10’ ರ ಫಿನಾಲೆ ಶೂಟಿಂಗ್ ನಡೆಯಲಿದ್ದು.. ಆಗಲೇ ಯಾರು ಗೆಲ್ಲುತ್ತಾರೆ? ಯಾರು ಹೊರಹೋಗುತ್ತಾರೆ ಎನ್ನುವುದು ತಿಳಿಯಲಿದೆ..
ಇದಲ್ಲದೇ ಸದ್ಯ ವೈರಲ್ ಆಗುತ್ತಿರುವ ಪೋಸ್ಟ್ ವಿಚಾರವಾಗಿ ಪ್ರಥಮ್ ಅವರು ಸಹ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ.. ಅದರಲ್ಲಿ "ಯಾರು ನಂಬಬೇಡಿ...voting line ಮುಗಿಯೋಕೆ ಇನ್ನು one hour ಇದೆ;ನಾಳೆಯೇ finals shooting ಆಗೋದು! ನಿಮ್ಮ ಇಷ್ಟದ contastants ಪರ vote ಆಗದೇ ಇರಲಿ ಅಂತ ನಡೀತಿರೋ fake rumours...ಇವತ್ತು 11 ತನಕvoting ಇದೆ.ಶುಭವಾಗಲಿ!" ಎಂದು ಬರೆದುಕೊಂಡಿದ್ದಾರೆ..