ಬಿಗ್‌ ಬಾಸ್‌ ಟಾಸ್ಕ್‌ ವೇಳೆ ಕುಸಿದು ಬಿದ್ದ ಹನುಮಂತ.. ಗಂಭೀರ ಗಾಯ!?

Thu, 24 Oct 2024-6:19 pm,

ಬಿಗ್‌‌ ಬಾಸ್ ಕನ್ನಡ ಸೀಸನ್‌ 11 ರಲ್ಲಿ ವೈಲ್ಡ್‌ ಕಾರ್ಡ್‌ ಎಂಟ್ರಿ ಪಡೆದಿದ್ದ ಸ್ಪರ್ಧಿ ಹನುಮಂತ ಲಮಾಣಿ ಟಾಸ್ಕ್‌ ವೇಳೆ ಗಾಯಗೊಂಡಿದ್ದಾನೆ.

ಸದಾ ಶಾಂತಿ ಮಂತ್ರ ಪಟಿಸುತ್ತಿದ್ದ ಹನುಮಂತ ಬಿಗ್‌ ಬಾಸ್‌ ಗೆ ಬಂದ ಹೊತ್ತಿನಿಂದಲೂ ಸಿಕ್ಕಾಪಟ್ಟೆ ಹೈಲೈಟ್ ಆಗಿದ್ದಾರೆ. 

ಮುಗ್ಧತೆ ಮತ್ತು ಗ್ರಾಮೀಣ ಭಾಷೆಯ ಸೊಗಡು ಜನರನ್ನು ಹನುಮಂತನತ್ತ ಆಕರ್ಷಿಸಿತ್ತು. ಆದರೆ ಈಗ ದುರ್ಘಟನೆಯೊಂದು ನಡೆದು ಹೋಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 11 ಜಗಳಗಳು ಎಂಬುದು ಸಾಮಾನ್ಯವಾಗಿ ಬಿಟ್ಟಿದೆ. ಟಾಸ್ಕ್ ವೇಳೆ ಈ ಅವಘಡ ಸಂಭವಿಸಿದೆ. 

ಟಾಸ್ಕ್‌ ವೇಳೆ ನಡೆದ ಗಲಾಟೆಯಲ್ಲಿ ಹನುಮಂತ ಕುಸಿದು ಬಿದ್ದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದಾರೆ. ಹನುಮಂತ ಟಾಸ್ಕ್‌ನಲ್ಲಿ ಗಾಯ ಮಾಡಿಕೊಂಡಿದ್ದು, ಬಿಗ್‌ ಬಾಸ್‌ ಪ್ರೋಮೋ ರಿಲೀಸ್‌ ಮಾಡಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link