Sangeetha Sringeri: ಬಿಗ್‌ಬಾಸ್‌ ಬ್ಯೂಟಿ ಸಂಗೀತಾ ಶೃಂಗೇರಿ‌ ಮದುವೆ ಆಗೋ ಹುಡುಗ ಇವರಂತೆ!

Sat, 15 Jun 2024-3:45 pm,

ಬಿಗ್‌ಬಾಸ್‌ ಬ್ಯೂಟಿ ಸಂಗೀತಾ ಶೃಂಗೇರಿ ಇತ್ತೀಚೆಗೆ ಮತ್ತೆ ಟ್ರೆಂಡ್‌ ಆಗಿದ್ದಾರೆ..  ಬಿಗ್‌ ಬಾಸ್‌ ಕನ್ನಡ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಆಡಿ ಟಾಪ್‌ 3 ಸ್ಪರ್ಧಿಯಾಗುವುದರ ಜೊತೆಗೆ ಕರ್ನಾಟಕದ ಕ್ರಷ್‌ ಎನ್ನುವ ಟ್ಯಾಗ್‌ ಪಡೆದುಕೊಂಡಿದ್ದಾರೆ..   

ಬಿಗ್‌ಬಾಸ್‌ ಕನ್ನಡ ಶೋ ನಲ್ಲಿ ಮಿಂಚಿದ್ದ ಸಂಗೀತಾ ಶೃಂಗೇರಿ ಇತ್ತೀಚೆಗೆ ದೂದ್‌ಪೇಡಾ ದಿಗಂತ್‌ ಅವರೊಂದಿಗೆ ಮಾರಿಗೋಲ್ಡ್‌ ಸಿನಿಮಾದ ಮೂಲಕ ತೆರೆಯಲ್ಲಿ ಕಾಣಿಸಿಕೊಂಡಿದ್ದರು..   

ಇನ್ನು ಇತ್ತೀಚೆಗೆ ನಟಿ ಸಂಗೀತಾ ಶೃಂಗೇರಿ ಅಭಿಮಾನಿಗಳ ಒಂದು ಕೂತುಹಲಕಾರಿ ಪ್ರಶ್ನೆಗೆ ಉತ್ತರ ನೀಡಿದ್ದಾರೆ.. ಇದನ್ನು ಕೇಳಿ ಫ್ಯಾನ್ಸ್‌ ಸಖತ್‌ ಕನ್‌ಪ್ಯೂಸ್‌ ಆಗಿದ್ದಾರೆ..  

ಹೌದು ಸಂಗೀತಾ ಶೃಂಗೇರಿ ಅವರಿಗೆ ಅಭಿಮಾನಿಗಳು ಬಹಳ ದಿನಗಳಿಂದ ನಿಮ್ಮ ಮದುವೆ ಯಾವಾಗ ಎಂದು ಕೇಳುತ್ತಿದ್ದರು.. ಇದೀಗ ಬಿಗ್‌ಬಾಸ್‌ ಬ್ಯೂಟಿ ಈ ಗೊಂದಲಗಳಿಗೆ ಉತ್ತರ ನೀಡಿದ್ದಾರೆ..   

ಮಾರಿಗೋಲ್ಡ್‌ ಸಿನಿಮಾದ ಪ್ರಮೋಷನ್‌ ಈವೆಂಟ್‌ನಲ್ಲಿ ನಾನು ಯಾರನ್ನ ಮದುವೆ ಆಗ್ತೀನಿ ಅಂತಾ ಕೇಳ್ತಾ ಇದ್ರಿ ಅಲ್ವಾ ಎಂದು ಪುಟ್ಟ ಬಾಲಕನನ್ನು ತೋರಿಸಿದ್ದಾರೆ.. ಇದನ್ನು ಕೇಳಿದ ಅಭಿಮಾನಿಗಳು ಸೂಪರ್‌ ಎಂದಿದ್ದಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link