ಬಿಗ್ ಬಾಸ್ ಈ ಬಾರಿ 100 ದಿನ ಅಲ್ಲ.. ವೀಕ್ಷಕರಿಗೆ ಕಾದಿದೆ ಶಾಕಿಂಗ್ ಸರ್‌ಪ್ರೈಸ್!

Fri, 29 Dec 2023-6:00 pm,

ಬಿಗ್ ಬಾಸ್ ಎಂದರೆ ನೂರು ದಿನಗಳ ಆಟ ಎಂಬುದು ಸಾಮಾನ್ಯ ಅಭಿಪ್ರಾಯ. ಕೆಲವು ಸೀಸನ್‌ಗಳು 98ನೇ ದಿನಕ್ಕೆ ಮುಗಿದಿವೆ. 

ಆದರೆ ಎಂಟನೇ ಸೀಸನ್ 117 ದಿನಗಳ ಕಾಲ ನಡೆಯಿತು. ಏಳನೇ ಸೀಸನ್ 112 ದಿನಗಳ ಕಾಲ ಇತ್ತು. 

ಈ ಸೀಸನ್‌ನಲ್ಲೂ 114 ದಿನ ಬಿಗ್‌ ಬಾಸ್‌ ಪ್ರಸಾರವಾಗಲಿದೆ ಎನ್ನಲಾಗಿದೆ. 

14 ದಿನ ಹೆಚ್ಚುವರಿಯಾಗಿ ಶೋ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ. 

ಈ ಬಾರಿ ಬಿಗ್‌ ಬಾಸ್‌ ಟಿಆರ್‌ಪಿ ಹೆಚ್ಚಾಗಿರುವ ಕಾರಣ ಶೋವನ್ನು ಎರಡು ವಾರ ಹೆಚ್ಚು ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link