BBK10 Winner Karthik: ಕಾರ್ತಿಕ್‌ ಮುಡಿಗೇರಿದ ಬಿಗ್‌ ಬಾಸ್‌ ಕನ್ನಡ 10 ಕಿರೀಟ

Mon, 29 Jan 2024-12:07 am,

ಬಿಗ್ ಬಾಸ್ ಕನ್ನಡ 10 ರ ವಿನ್ನರ್ ಬಹುತೇಕ ಕಾರ್ತಿಕ್ ಅನ್ನುವ ಮಾತು ಇತ್ತು. ಇದೀಗ ಅದು ನಿಜವಾಗಿದೆ.

ಕಾರ್ತಿಕ್ ಅತಿ ಹೆಚ್ಚು ಮತಗಳನ್ನು ಪಡೆದು ಬಿಗ್‌ ಬಾಸ್‌ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.  

ಕಾರ್ತಿಕ್‌ ಬಿಗ್‌ ಬಾಸ್‌ ಕನ್ನಡ 10 ರ ವಿನ್ನರ್‌ ಆಗಿದ್ದು, ಡ್ರೋನ್‌ ಪ್ರತಾಪ್‌ ಫಸ್ಟ್ ರನ್ನರ್‌ ಅಪ್‌ ಆಗಿದ್ದಾರೆ.‌ 

ಮಹಿಳಾ ಕಂಟೆಸ್ಟಂಟ್‌ಗಳಲ್ಲಿ ಅತ್ಯಂತ ಸ್ಟ್ರಾಂಗ್‌ ಎನಿಸಿಕೊಂಡಿದ್ದ ಸಂಗೀತಾ ಶೃಂಗೇರಿ ಎರಡನೇ ರನ್ನರ್‌ ಅಪ್‌ ಆಗಿದ್ದಾರೆ. 

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಮನೆಗೆ ಅಸಮರ್ಥರೆಂಬ ಹಣೆಪಟ್ಟಿ ಹೊತ್ತು ಹೋಗಿದ್ದ ಮೂವರು ಸ್ಪರ್ಧಿಗಳು ಟಾಪ್‌ 3 ಸ್ಥಾನ ಪಡೆದಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link