ಶಿಶಿರ್‌ ಶಾಸ್ತ್ರಿಗೆ ಇತ್ತು 3 ಸಂಬಂಧ.. 2 ನೇ ಮದುವೆ ಯೋಗ? ಹಸ್ತರೇಖೆ ನೋಡಿ ಚೈತ್ರಾ ಕುಂದಾಪುರ ನುಡಿದ ಭವಿಷ್ಯ ಏನ್‌ ಗೊತ್ತಾ?

Wed, 02 Oct 2024-10:43 am,

ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಸ್ಪರ್ಧಿಯಾಗಿರುವ ನಟ ಶಿಶಿರ್‌ ಶಾಸ್ತ್ರಿ ಮದುವೆ ಮತ್ತು ಸಂಬಂಧದ ಬಗ್ಗೆ ಚೈತ್ರಾ ಕುಂದಾಪುರ ಭವಿಷ್ಯ ನುಡಿದಿದ್ದಾರೆ. 

ಚೈತ್ರಾ ಕುಂದಾಪುರ ಹಸ್ತರೇಖೆ ನೋಡಿ ಭವಿಷ್ಯ ಹೇಳಿದ್ದು, 75 ವರ್ಷದ ತನಕ ಬದುಕುತ್ತೀರಿ ಎಂದಿದ್ದಾರೆ. 

ಕೈಯಲ್ಲಿ ದುಡ್ಡೇ ಇಲ್ಲ ಅನ್ನೋ ಪರಿಸ್ಥಿತಿ ಬರೋದೆ ಇಲ್ಲ. ನೂರಾರು ಕೋಟಿ ಆಸ್ತಿ ಮಾಡುವುದಿಲ್ಲ. ಜೀವನಕ್ಕೆ ಎಷ್ಟು ಬೇಕು ಅಷ್ಟು ನಿಮ್ಮ ಪಾಲಿಗೆ ಸಿಗುತ್ತದೆ ಎಂದು ಹೇಳಿದ್ದಾರೆ.

ನಂಬಿದವರಿಂದ ಸಾಕಷ್ಟು ಕಳೆದುಕೊಳ್ಳುತ್ತೀರಿ. ಸೀರಿಯಸ್ ಆಗಿ ನಿಮಗೆ 3 ರಿಲೇಶನ ಶಿಪ್ ಇತ್ತಾ? ಎಂದು ಪ್ರಶ್ನಿಸಿದ್ದಾರೆ.

ಆ ಸಂಬಂಧಗಳಿ ಯಾವತ್ತು ವಾಪಸ್ ಬರಲ್ಲಾ. ನಿರೀಕ್ಷೆ ಕೂಡ‌ ಮಾಡಬೇಡಿ. ಒಂದು ವೇಳೆ ಬರುತ್ತೆ ವಾಪಸ್ಸು ಬಂದರೂ ನಿರಾಕರಿಸಿ. ಇದು ನಿಮ್ಮ ಜೀವನಕ್ಕೆ ಇದು ಬಹಳ ದೊಡ್ಡ ಅಡ್ಡಿ ಎಂದು ಹೇಳಿದ್ದಾರೆ.

ರಿಲೇಶನ್ ಶಿಪ್ ನಿಂದ ಜೀವನದಲ್ಲಿ ಹೆಚ್ಚಾಗಿ ಕಳೆದುಕೊಂಡದ್ದೀರಿ. ನಿಮ್ಮ ಮದುವೆ ತಡವಾಗುತ್ತದೆ. 38 ವರ್ಷಕ್ಕೆ ಆಗಬಹುದು ಎಂದು ಹೇಳಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link