BBK11: ಎಲಿಮಿನೇಷನ್ ಶಾಕ್.. ನಾಮಿನೇಟ್ ಆದ 8 ಸ್ಪರ್ಧಿಗಳಲ್ಲಿ ಬಿಗ್‌ಬಾಸ್ ಮನೆಯಿಂದ ಹೊರ ಹೋಗೋದು ಯಾರು?
ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ನಡೆಸಿಕೊಡುತ್ತಿರುವ ಬಿಗ್‌ಬಾಸ್ ಶೋ ಎಲ್ಲರಲ್ಲೂ ಕುತೂಹಲ ಹೆಚ್ಚಿಸುತ್ತಿದೆ.. ವೈಲ್ಡ್ ಕಾರ್ಡ್ ಎಂಟ್ರಿಯಿಂದ ಇಡೀ ಮನೆಯ ವಾತಾವರಣವೇ ಸಂಪೂರ್ಣ ಬದಲಾಗಿದ್ದು, ಇತ್ತೀಚೆಗೆ ಸ್ಪರ್ಧಿಗಳಿಬ್ಬರು ಬಿಗ್‌ಬಾಸ್ ನಿಯಮನ್ನೂ ಸಹ ಬ್ರೇಕ್ ಮಾಡಿದ್ದಾರೆ.
ಇದೀಗ ಬಿಗ್ ಬಾಸ್ ಸೀಸನ್ 11ರ ಮನೆಯಿಂದ ಈ ವಾರ ಯಾರು ಹೊರಹೋಗಲಿದ್ದಾರೆ ಎನ್ನುವ ಚರ್ಚೆಯೊಂದು ಶುರುವಾಗಿದೆ.. 10ನೇ ವಾರದ ಡೇಂಜರ್ ಜೋನ್‌ನಲ್ಲಿ ಐಶ್ವರ್ಯ, ಚೈತ್ರಾ ಕುಂದಾಪುರ ಇದ್ದರು.. ಆದರೆ ಕಳೆದ ವಾರ ಎಲಿಮಿನೇಷನ್ ಕ್ಯಾನ್ಸಲ್ ಆಯಿತು.. ಇದರಿಂದ ಈ ಇಬ್ಬರು ಸ್ಪರ್ಧಿಗಳು ಸೇಫ್ ಆಗಿದ್ದರು.. ಇದೀಗ ಈ 11ನೇ ವಾರದಲ್ಲಿ ಯಾರು ಹೊರಹೋಗುತ್ತಾರೆ ಎನ್ನುವುದೇ ಇಂದಿನ ಸಸ್ಪೆನ್ಸ್..

ಈ ವಾರದ ನಾಮಿನೇಷನ್‌ನಲ್ಲಿ ಭವ್ಯಾ, ಶಿಶಿರ್, ರಜತ್, ತ್ರಿವಿಕ್ರಮ್, ಧನರಾಜ್, ಹನುಮಂತ ಹಾಗೂ ಚೈತ್ರಾ ಕುಂದಾಪುರ ಇದ್ದಾರೆ.. ಇದರೊಂದಿಗೆ ಕ್ಯಾಪ್ಟನ್ ಗೌತಮಿ ಮೋಕ್ಷಿತಾ ಅವರನ್ನು ಡೈರೆಕ್ಟ್ ನಾಮಿನೇಷನ್ ಮಾಡಿದ್ದಾರೆ..
ಹೀಗಾಗಿ ಈ ವಾರ ಬಿಗ್‌ಬಾಸ್ ಮನೆಯಿಂದ ಒಬ್ಬರಂತೂ ಆಚೆ ಬರುವುದು ಖಚಿತ.. ಏಕೆಂದರೇ ಕಳೆದವಾರ ಎಲಿಮಿನೇಷನ್ ಆಗಿರಲಿಲ್ಲ.. ಆದರೆ ಇತ್ತೀಚೆಗಿನ ಚರ್ಚೆಯಂತೆ ಈ ವಾರ ಡಬಲ್ ಎಲಿಮಿನೇಷನ್ ಇರಲಿದೆಯಾ? ಅಥವಾ ಕೊನೆ ಕ್ಷಣದಲ್ಲಿ ಬಿಗ್‌ಬಾಸ್ ಟ್ವಿಸ್ಟ್ ನೀಡುತ್ತಾರಾ? ಎನ್ನುವುದು ಇನ್ನಷ್ಟೇ ತಿಳಿಯಲಿದೆ..
ಹನ್ನೊಂದನೇ ವಾರವೂ ಮುಗಿಯುವುದಕ್ಕೆ ಬಂದಿದೆ.. ವಾರದಿಂದ ವಾರಕ್ಕೆ ಬಿಗ್‌ಬಾಸ್ ಮನೆಯಲ್ಲಿ ಒಂದಲ್ಲ ಒಂದು ಟ್ವಿಸ್ಟ್‌ಗಳು ಇದ್ದೇ ಇವೆ.. ಕಳೆದ ವಾರ ಡೇಂಜರ್ ಜೋನ್ ಸ್ಪರ್ಧಿಗಳು ಸೇಫ್ ಆಗಿದ್ದರಿಂದ ಈ ವಾರದ ಬಿಗ್‌ಬಾಸ್ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಏನೋ ತಿರುವು ಇರಬಹುದು ಎನ್ನಲಾಗಿದೆ.. ಒಬ್ಬರೇ ಹೊರಬರುತ್ತಾರೋ ಅಥವಾ ಡಬಲ್ ಎಲಿಮಿನೇಷನ್ ಆಗುತ್ತದೋ ಗೊತ್ತಿಲ್ಲ.. ಆದರೆ ಬಿಗ್‌ಬಾಸ್ ಸ್ಪರ್ಧಿಗಳಿಗೆ ಶಾಕ್ ಅಂತೂ ಇರಲಿದೆ.