ಕೊನೆಗೂ ಈಕೆ ಆಸೆ ಈಡೇರಿತು..! ಬಿಗ್‌ಬಾಸ್‌ ಸ್ಪರ್ಧಿಯಾದ ಹಾಟ್‌ ಬ್ಯೂಟಿ.. TV ರಿಮೋಟ್‌ ನಿಮ್ಮತ್ರಾನೇ ಇರಲಿ..

Mon, 02 Sep 2024-7:41 pm,

ಬಿಗ್ ಬಾಸ್ ಸೀಸನ್ 8.. ಸೆಪ್ಟೆಂಬರ್ 1 ರಂದು ಆರಂಭವಾಗಿದೆ. ಹೀರೋ ಅಕ್ಕಿನೇನಿ ನಾಗಾರ್ಜುನ ಈ ಶೋ ಹೋಸ್ಟ್ ಮಾಡುತ್ತಿದ್ದು, 14 ಮಂದಿ ಬಿಗ್ ಬಾಸ್ ಸೀಸನ್ 8 ಇನ್ಫಿನಿಟಿ ಆರಂಭಿಸಿದ್ದಾರೆ.   

ಬಿಗ್ ಬಾಸ್ ಸೀಸನ್ 8 ರಲ್ಲಿ ಈ ಬಾರಿ 7 ಜೋಡಿಯಾಗಿ 14 ಮಂದಿ ಮನೆ ಪ್ರವೇಶಿಸಿದ್ದಾರೆ. 14 ಮಂದಿಯಲ್ಲಿ ಅರ್ಧದಷ್ಟು ಮಂದಿ ಕನ್ನಡದ ನಟರಾಗಿದ್ದು, ಅವರ್ಯಾರೂ ದೊಡ್ಡ ಸೆಲೆಬ್ರಿಟಿಗಳಲ್ಲ.   

ಆದ್ರೆ ಬಿಗ್ ಬಾಸ್ ಮನೆಗೆ ಹೋಗಿದ್ದ ವಿಷ್ಣು ಪ್ರಿಯಾ ಸೋಷಿಯಲ್ ಮೀಡಿಯಾದಲ್ಲಿ ಒಂದು ರೇಂಜ್ ನಲ್ಲಿ ಟ್ರೋಲ್ ಆಗ್ತಿದ್ದಾರೆ.. ಹಳೆ ವಿಡಿಯೋವೊಂದು ವೈರಲ್‌ ಆಗುತ್ತಿದೆ.  

ಆ ವಿಡಿಯೋದಲ್ಲಿ ವಿಷ್ಣು ಪ್ರಿಯಾ "ಬಿಗ್ ಬಾಸ್ ಮ್ಯಾನೇಜ್‌ಮೆಂಟ್ ಎಷ್ಟೇ ಕೋಟಿ ಕೊಟ್ಟರೂ ನಾನು ಆ ಬಿಗ್ ಬಾಸ್ ಗೆ ಹೋಗಲ್ಲ.. ಯಾಕೆಂದರೆ ಹೊರಗೆ ಜಗತ್ತು ತುಂಬಾ ಸುಂದರವಾಗಿದೆ ಅಂತ ಹೇಳಿಕೊಂಡಿದ್ದರು.  

ಅಲ್ಲದೆ, ನಾನು ಆ ಕಾರ್ಯಕ್ರಮಕ್ಕೆ ನಿರೂಪಣೆ ಸಹ ಮಾಡುವುದಿಲ್ಲ. ಸೋ.. ನಾನು ಎಂದಿಗೂ ಬಿಗ್‌ಬಾಸ್‌ಗೆ ಹೋಗುವುದಿಲ್ಲ ಅಂತ ವಿಡಿಯೋದಲ್ಲಿ ಹೇಳಿಕೊಂಡಿದ್ದರು.. ಆದ್ರೀಗ ವಿಷ್ಣು ದೊಡ್ಮನೆ ಸೇರಿದ್ದಾರೆ..  

ಇಷೇಲ್ಲಾ ಮಾತುಗಳನ್ನಾಡಿರುವ ವಿಷ್ಣು ಪ್ರಿಯಾ ಇದೀಗ ಬಿಗ್ ಬಾಸ್ ಮನೆಗೆ ಹೋಗಿದ್ದು, ಟ್ರೋಲ್‌ಗೆ ಕಾರಣವಾಗಿದ್ದಾರೆ. ನೆಟಿಜನ್ ಗಳು ಚಿತ್ರ ವಿಚಿತ್ರವಾಗಿ ಕಮೆಂಟ್ ಮಾಡುತ್ತಿದ್ದಾರೆ.   

ಅಲ್ಲದೆ, ನಾಗಾರ್ಜುನ ಅವರು ಈ ಹಿಂದೆ ಬಿಗ್ ಬಾಸ್ ಶೋಗೆ ನಿರೂಪಣೆ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಕಳೆದ 6 ಸೀಸನ್‌ಗಳಿಂದ ನಿರಂತರವಾಗಿ ಹೋಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.   

ಈ ಎಲ್ಲಾ ವಿಚಾರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.. ಆದ್ರೆ ಇದ್ಯಾವುದಕ್ಕೂ ತಮಗೂ ಸಬಂಧವಿಲ್ಲ ಎನ್ನುವ ಹಾಗೆ ಇಬ್ಬರೂ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ.. ನೆಟ್ಟಿಗರು ಟ್ರೋಲ್‌ ಮಾಡಿಕೊಂಡು ಹೊಡೆದಾಡಿಕೊಳ್ಳುತ್ತಿದ್ದಾರೆ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link