ಅಬ್ಬಬ್ಬಾ..! ಬಿಗ್‌ ಬಾಸ್‌ ನಿರೂಪಣೆಗೆ ಸಲ್ಮಾನ್‌ ಖಾನ್‌ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ? ಬಾಹುಬಲಿ ಸಿನಿಮಾ ಬಜೆಟ್‌ ಅನ್ನೂ ಮೀರಿಸುತ್ತೆ !!

Mon, 07 Oct 2024-1:33 pm,

Salman Khan Remuneration: ಬಿಗ್‌ಬಾಸ್‌ ಸೀಸನ್‌ 18 ಶುರುವಾಗೋಕೂ ಮುಂಚೆಯಿಂದಲೇ ಭಾರಿ ಕುತೂಹಲ ಹುಟ್ಟುಹಾಕಿದೆ. ಅಷ್ಟೆ ಅಲ್ಲ ಅದಕ್ಕಿಂತಲೂ ಹೆಚ್ಚು ಸದ್ದು ಮಾಡುತ್ತಿರುವ ವಿಷಯ ಏನು ಅಂದರೆ ಅದು ಬಿಗ್‌ ಬಾಸ್‌ ನಿರೂಪನೆಗೆ ಸಲ್ಮಾನ್‌ ಖಾನ್‌ ಅವರು ಪಡೆಯುತ್ತಿರುವ ಸಂಭಾವನೆ.  

ಹೌದು, ಕನ್ನಡದ ಬಿಗ್‌ಬಾಸ್‌ ಶುರುವಾಗಿ ಒಳ್ಳೆ ಕಾವು ಪಡೆದುಕೊಂಡಿದೆ. ಬಿಗ್‌ಬಾಸ್‌ ಹಿಂದಿ ಕಾರ್ಯಕ್ರಮದಲ್ಲಿ ನಿರೂಪಕರಾಗಿ ನಟ ಸ್ಲಾನ್‌ ಖಾನ್‌ ರೀ ಎಂಟ್ರಿ ಕೊಟ್ಟಿದ್ದಾರೆ.   

ಇದೀಗ ಬಿಗ್‌ ಬಾಸ್‌ 18ರ ಸೀಸನ್‌ ಶುರುವಾಗುತ್ತಿದ್ದಂತೆ ನಟ ಸಲ್ಮಾನ್‌ ಖಾನ್‌ ಈ ಕಾರ್ಯಕ್ರಮಕ್ಕೆ ನಿರೂಪಣೆ ಮಾಡಲು ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಇದೀಗ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ.   

ಸಲ್ಮಾನ್‌ ಖಾನ್‌ ಈ ಕಾರ್ಯಕ್ರಮಕ್ಕೆ ಪಡೆಯುತ್ತಿರುವ ಸಂಭಾವನೆ ಎಷ್ಟು ಅಂತ ಕೇಳಿದ್ರೆ ನಿಮ್ಮ ತಲೆ ತಿರುಗುತ್ತೆ. ಸಲ್ಮಾನ್‌ ಖಾನ್‌ ಈ ಕಾರ್ಯಕ್ರಮಕ್ಕೆ ಪಡೆಯುತ್ತಿರುವ ಸಂಭಾವನೆ ಎಷ್ಟು ಅಂದರೆ ಇದು ಬಾಹುಬಲಿ ಹಾಗೂ ಜೈಲರ್‌ ಸಿನಿಮಾದ ಬಜೆಟ್‌ ಅನ್ನು ಮೀರಿಸುತ್ತಂತೆ.   

ವರದಿಗಳ ಪ್ರಕಾರ ಸಲ್ಮಾನ್‌ ಖಾನ್‌ ಬಿಗ್‌ ಬಾಸ್‌ ನಿರೂಪಣೆಗೆ ತಿಂಗಳಿಗೆ 60 ಕೋಟಿ ರೂ. ಸಂಔಅವನೆ ಪಡೆಯುತ್ತಾರಂತೆ.   

ಹಾಗೆ ನೋಡುವುದಾದರೆ, ಬಿಗ್‌ಬಾಸ್‌ ಸೀಶನ್‌ 18 15 ವಾರಗಳು ನಡೆಯಲಿದೆ, ಅಂದ್ರೆ ಹೀಗೆ ನಟ ಸಲ್ಮಾನ್‌ ಖಾನ್‌ ಒಂದು ತಿಂಗಳಿಗೆ 60 ಕೋಟಿ ಸಂಭಾವನೆ ಪಡೆದರೆ. ಪೂರ್ತಿ ಸೀಸನ್‌ಗೆ ಬರೋಬ್ಬರಿ 250 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link