ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ ಅವರ ಪತ್ನಿ ಇವರು ! ಇವರಿಗೆ ಎಷ್ಟು ದೊಡ್ಡ ಮಗನಿದ್ದಾನೆ ಗೊತ್ತಾ ?

Thu, 14 Dec 2023-1:33 pm,

 ವಿನಯ್ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 10 ರ್ ಪ್ರಬಲ ಸ್ಪರ್ಧಿ.  ಸಂಗೀತಾ ಮತ್ತು ಕಾರ್ತಿಕ್ ಜೊತೆಗೆ ಒಂದಲ್ಲ ಒಂದು ಕಾರಣಕ್ಕೆ ಜಗಳ ಮಾಡುತ್ತಲೇ ಬಂದಿದ್ದಾರೆ.   

 ಇತ್ತೀಚಿಗಷ್ಟೇ ಕಿರು ತೆರೆ ನಟಿ ಇಲಾ ವಿಟ್ಲ ಕೂಡಾ ವಿನಯ್ ಬಗ್ಗೆ ಗಂಭೀರ ಆರೋಪ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಹಾಕಿದ್ದರು. ಇದು ಕೂಡಾ ಭಾರೀ ಸುದ್ದಿಯಾಗಿತ್ತು.  

. ವಿನಯ್ ಅವರ ಖಾಸಗಿ ಬದುಕನ್ನು ನೋಡಿದರೆ, ಅವರೊಬ್ಬ ಫ್ಯಾಮಿಲಿ ಮ್ಯಾನ್ ಎನ್ನುತಾರೆ ಅವರನ್ನು ಬಲ್ಲವರು. 

ಪತ್ನಿ ಮತ್ತು ಮಗನನ್ನು ಅತಿಯಾಗಿ ಪ್ರೀತಿಸುವ, ಕಾಳಜಿ ತೋರುವ,  ಅವರಿಗಾಗಿ ಏನು ಬೇಕಾದರೂ ಮಾಡಲು ಸಿದ್ದರಿರುವ ಪತಿ ,ಮತ್ತು ಒಬ್ಬ  ಹಿರೋ ತಂದೆ ಎನಿಸಿಕೊಂಡಿದ್ದಾರೆ. 

ಕೆಲಸ ಕಾರ್ಯಗಳಲ್ಲಿ ಏನೇ ಬ್ಯುಸಿಯಾಗಿದ್ದರೂ ತಮ್ಮ ಕುಟುಂಬದ ಜೊತೆ ಕಾಲ ಕಳೆಯಲು ಸಿಗುವ ಸಣ್ಣ ಅವಕಾಶವನ್ನು ಕೂಡಾ ಇವರು ಮಿಸ್ ಮಾಡುವುದಿಲ್ಲವಂತೆ

ವಿನಯ್ ಗೌಡ ಅಕ್ಷತಾ ದಾಂಪತ್ಯ 15 ವರ್ಷಗಳನ್ನು ಪೂರೈಸಿದೆ. ಇವರಿಬ್ಬರೂ ಸಣ್ಣ ವಯಸ್ಸಿನಿಂದಲೂ ಜೊತೆಯಾಗಿ ಬೆಳೆದವರು. ಮನೆ ಮಂದಿಯ ವಿರೋಧದ ಮಧ್ಯೆಯೇ ಇಬ್ಬರೂ ವಿವಾಹವಾಗಿ ಉತ್ತಮ ರೀತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. 

ಇವರಿಬ್ಬರ ಪ್ರೀತಿ ಸ್ವರೂಪವೇ ಇವರ ಪುತ್ರ ರಿಷಿ. ವಿನಯ್ ಮಗನಿಗೆ 14 ವರ್ಷ ವಯಸ್ಸಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link