ಒಂದು ಲಕ್ಷ ರೂ ಬೆಲೆಯ ಬೈಕ್ ಸಿಗುತ್ತಿದೆ 35 ಸಾವಿರ ರೂಪಾಯಿಗಳಿಗೆ ...! ಹೇಗೆ ತಿಳಿಯಿರಿ

Wed, 11 Aug 2021-9:02 pm,

ಈ ಬಜಾಜ್ ಪಲ್ಸರ್ 180 ಡಿಟಿಎಸ್-ಐ ಬೈಕ್ ಅನ್ನುCredR ನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಹಿಂದೆ ರೂ 38 ಸಾವಿರ ಬೆಲೆಯಲ್ಲಿ ಈ ಬೈಕ್ ಮಾರಾಟವಾಗುತ್ತಿತ್ತು. ಆದರೆ ಈಗ ಕಂಪನಿಯು ಕೇವಲ 35 ಸಾವಿರಕ್ಕೆ ಈ ಬೈಕ್ ಅನ್ನು ಮಾರಾಟ ಮಾಡುತ್ತಿದೆ.   

CredR ನ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಈ ಬೈಕ್ ಅನ್ನು ಉತ್ತಮ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.  ಈ ಬಜಾಜ್ ಪಲ್ಸರ್ 180Dts-i ಅನ್ನು ಕ್ರೆಡಿಆರ್ ವೆಬ್‌ಸೈಟ್‌ನಿಂದ ಖರೀದಿಸಿದರೆ, ನೀವು 7 ದಿನಗಳ ಬೈ ಪ್ರೊಟೆಕ್ಟ್,  5000 ರೂ. ಮೌಲ್ಯದ 6 ತಿಂಗಳ ವಾರಂಟಿ, ಆರ್‌ಸಿ ವರ್ಗಾವಣೆ ಸೌಲಭ್ಯವನ್ನು ಪಡೆಯಬಹುದು .   

ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಪಿನ್‌ಕೋಡ್ ಅನ್ನು CredRನಲ್ಲಿ ನಮೂದಿಸುವ ಮೂಲಕ ನೀವು ಈ ಬೈಕಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇದರೊಂದಿಗೆ, ಈ ಬೈಕಿನ ಆನ್‌ಲೈನ್ ಬುಕಿಂಗ್ ಕೂಡ ಮಾಡಬಹುದು. ಇದರ ಹೊರತಾಗಿ, ಈ ಬೈಕ್ ನ ಹೋಂ ಡೆಲಿವೇರಿ ಬೇಕಾದರೆ 399 ರೂ.ಗಳನ್ನೂ ಪಾವತಿಸಬೇಕು.   

ಇದಲ್ಲದೆ, ಶೋರೂಂಗೆ ಭೇಟಿ ನೀಡುವ ಮೂಲಕವೂ ಈ ಬೈಕ್ ಅನ್ನು ಖರೀದಿಸಬಹುದು. (https://www.credr.com/all-used-bikes-in-Bangalore-Bellandur/Bajaj-Pulsar-180Dts-i/17859) ಅನ್ನು ಕ್ಲಿಕ್ ಮಾಡುವುದರ ಮೂಲಕ ನೀವು ಬೈಕ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.  

CredR ನಲ್ಲಿ ಲಭ್ಯವಿರುವ ಈ ಬೈಕಿನ ಆಫರ್ ಗಳ ಬಗ್ಗೆ  ಇನ್ನಷ್ಟು ತಿಳಿದುಕೊಳ್ಳಲು ನೀವು ಕಂಪನಿಯ ಸೈಟ್ ಅನ್ನು ಸಂಪರ್ಕಿಸಬೇಕು. ಇದರೊಂದಿಗೆ, ನೀವು ಬೈಕು ಮತ್ತು ಇತರ ದಾಖಲೆಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿಯನ್ನು CredR ನಿಂದ ಪಡೆಯಬಹುದು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link