ಕನ್ನಡ ಕಿರುತೆರೆಯಲ್ಲಿ ಹೆಚ್ಚುತ್ತಿದೆ ಬಿಕಿನಿ ಟ್ರೆಂಡ್‌..ಇವರೇ ನೋಡಿ ಬಿಕಿನಿ ತೊಟ್ಟ ಸುಂದರಿಯರು..ಪೋಟೋಸ್‌ ನೋಡಿ

Sat, 15 Jul 2023-4:58 pm,

ಸಾರಾ ಅಣ್ಣಯ್ಯ : ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ ಸಾರಾ ಅಣ್ಣಯ್ಯ. ನಟಿ ಇದೀಗ ಬಿಕಿನಿ ಧರಿಸಿ ಹಾಟ್‌ ಪೋಟೋಗಳನ್ನು ಶೇರ್‌ ಮಾಡಿದ್ದು, ನೆಟ್ಟಿಗರು ಗರಂ ಆಗಿದ್ದಾರೆ.  

ನಮ್ರತಾ ಗೌಡ : ಇತ್ತೀಚೆಗೆ ಪುಟ್ಟಗೌರಿ ಮದುವೆ ಹಾಗೂ ನಾಗಿಣಿ 2 ಸಿರೀಯಲ್‌ ನಟಿ ನಮ್ರತಾ ಗೌಡ ಬಿಕಿನಿ ಧರಿಸಿ ಹಾಟ್ ಪೋಸ್‌ ಕೊಟ್ಟಿದ್ದಾರೆ.  

ಐಶ್ವರ್ಯ ಸಿಂದೋಗಿ : ನಾಗಿಣಿ 2 ಸಿರೀಯಲ್‌ನಲ್ಲಿ ಮಾಯಾಂಗಣೆ ಪಾತ್ರದಲ್ಲಿ ಕಣಿಸಿಕೊಂಡ ಚೆಲುವೆ ಇದೀಗ ಬಿಕಿನಿ ಧರಿಸಿ ಹಾಟ್‌ ಪೋಸ್‌ ಕೊಟ್ಟಿದ್ದಾರೆ.  

ಶರ್ಮಿತಾ ಗೌಡ : ಕನ್ನಡದ ಗೀತಾ ಸಿರೀಯಲ್‌ನಲ್ಲಿ ಭಾನುಮತಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಶ್ರೀಲಂಕಾ ಹಾಗೂ ವಿಯೆಟ್ನಾಂ ಪ್ರವಾಸಕ್ಕೆ ತೆರಳಿದಾಗ ಬಿಕಿನಿ ಧರಿಸಿ ಎಲ್ಲರ ಹೃದಯದಲ್ಲಿ ಹಲ್‌ಚಲ್‌ ಎಬ್ಬಿಸಿದ್ದರು.  

ಜಯಶ್ರೀ ಆರಾಧ್ಯಾ : ಕನ್ನಡ ಬಿಗ್‌ಬಾಸ್‌ ಓಟಿಟಿ 1ರ ಸ್ಪರ್ಧಿಯಾಗಿದ್ದ ಆರಾಧ್ಯ ಸದ್ಯ ಬೀಚ್‌ ವೆಕೇಷನ್‌ನಲ್ಲಿ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ  

ಸಂಗೀತಾ ಭಟ್‌ : ಪಂಜರದ ಗಿಳಿ, ಚಂದ್ರ ಚಕೋರಿ ಮುಂತಾದ ಧಾರಾವಾಹಿಗಳ ಮೂಲಕ ಗಮನ ಸೆಳೆದಿದ್ದ ನಟಿ ಸದ್ಯ ಬಿಕಿನಿ ಧರಿಸಿ ಸುದ್ದಿಯಲ್ಲಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link