ಬೆಳಗ್ಗೆ ಎದ್ದ ಕೂಡಲೇ ಈ ಬಳ್ಳಿ ಎಲೆಯನ್ನು ಜಗಿದು ರಸ ಕುಡಿದುಬಿಡಿ ! ಪಥ್ಯವೇ ಇಲ್ಲದೆ ನಾರ್ಮಲ್ ಆಗುತ್ತದೆ ಬ್ಲಡ್ ಶುಗರ್
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರಬೇಕಾದರೆ ಬೆಳಗ್ಗೆ ಏನು ತಿನ್ನುತ್ತೇವೆ ಎನ್ನುವುದು ತುಂಬಾ ಮುಖ್ಯವಾಗುತ್ತದೆ. ಬೆಳಗ್ಗೆ ಎದ್ದ ಕೂಡಲೇ ನಾವು ಸೇವಿಸುವ ವಸ್ತು ನಮ್ಮ ಬ್ಲಡ್ ಶುಗರ್ ಅನ್ನು ನಿರ್ಧರಿಸುತ್ತದೆ.
ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಡಲು ಈ ಬಳ್ಳಿ ಎಲೆಗಳು ತುಂಬಾ ಪ್ರಯೋಜನಕಾರಿ. ಈ ಎಲೆಗಳನ್ನು ಹಾಗೆಯೇ ಬಾಯಿಗೆ ಹಾಕಿ ಜಗಿದು ರಸ ಹೀರಬೇಕು. ದೇಹದ ಸಕ್ಕರೆ ಮಟ್ಟವನ್ನು ಸಂಪೂರ್ಣ ನಿಯಂತ್ರಣಕ್ಕೆ ತರುತ್ತದೆ.
ನಾವಿಲ್ಲಿ ಹೇಳುತ್ತಿರುವುದು ಬಿಲ್ವಪತ್ರೆಯ ಬಗ್ಗೆ. ಬಿಲ್ವಪತ್ರೆ ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತವೆ.ಇದು ದೇಹದಲ್ಲಿ ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ.
ಬಿಲ್ವ ಪತ್ರೆ ಎಲೆಗಳು ಮಧುಮೇಹದ ಇತರ ಲಕ್ಷಣಗಳನ್ನು ಸುಧಾರಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮತ್ತು ಲಿಪಿಡ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಬೆಳಿಗ್ಗೆ ಎದ್ದ ಕೂಡಲೇ ಅಂದರೆ ಖಾಲಿ ಹೊಟ್ಟೆಗೆ ಎರಡು ಬಿಲ್ವ ಪತೆಗಳು ಜಗಿದರೆ ಸಾಕು ಸಂಜೆಯೊಳಗೆ ಶುಗರ್ ನಾರ್ಮಲ್ ಆಗುತ್ತದೆ.
ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕೂಡಾ ನಿಯಂತ್ರಿಸುತ್ತದೆ. ಅಲ್ಲದೆ ಹೆಚ್ಚುತಿರುವ ತೂಕವನ್ನು ಕೂಡಾ ನಿಯಂತ್ರಿಸಲು ಸಹಾಯ ಮಾಡುತ್ತದೆ
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.