ಬ್ಲ್ಯಾಕ್ ಒನ್ ಪೀಸ್ ನಲ್ಲಿ ಉಪಾಧ್ಯಕ್ಷ ನಟಿ, ಬಾಲಿವುಡ್ ಮಲೈಕಾ ಆಗ್ಬೇಡ ಎಂದ ನೆಟ್ಟಿಗರು.!!

Sun, 23 Jun 2024-12:57 am,

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಿಟ್ಲರ್​ ಕಲ್ಯಾಣ ಸೀರಿಯಲ್​ನ ಪೆದ್ದು ಲೀಲಾ ಪಾತ್ರದ ಮೂಲಕ ಖ್ಯಾತಿಯನ್ನು ಪಡೆದು, ಸಿನಿಮಾರಂಗದಲ್ಲಿ ಮಿಂಚುತ್ತಿದ್ದಾರೆ. 

ಇದೀಗ ಮಲೈಕಾ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಹಾಟ್‌ ಆಗಿ ಕಾಣಿಸುತ್ತಿದ್ದೀರಿ, ಇಷ್ಟಕ್ಕೇ ಸೀಮಿತವಾಗಿರಲಿ ಎಂದಿದ್ದಾರೆ. 

ಲೀಲಾ ಪಾತ್ರಧಾರಿಯ ನಿಜವಾದ ಹೆಸರು ಮಲೈಕಾ ವಸುಪಾಲ್​. ಇದೀಗ ಮಲೈಕಾ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ

ಬಾಲಿವುಡ್‌ ಮಲೈಕಾ ಅರೋರಾ ಅವರಂತೆ ಆಗಬೇಡಿ, ಮಲೈಕಾ ಅರೋರಾ ತಮ್ಮ ಡ್ರೆಸ್‌ಗಳಿಂದಲೇ ಸದಾ ಟ್ರೋಲ್‌ ಆಗ್ತಿದ್ದಾರೆ, ಅವರಂತೆ ಆಗಬೇಡಿ ಎಂದು ಹೇಳಿದ್ದಾರೆ. 

ಹಾಟ್​ ಫೋಟೋಗಳನ್ನು ಶೇರ್ ಮಾಡಿದ್ದ ಇವರು, ಇಷ್ಟಕ್ಕೇ ಸೀಮಿತವಾಗಿರಲಿ ಎನ್ನುತ್ತಲೇ ಬಾಲಿವುಡ್‌ ಮಲೈಕಾ ಅರೋರಾ ಅವರಂತೆ ಆಗಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link