ನಿತ್ಯ ಒಂದು ಲೋಟ ಈ ಚಹಾ ಸೇವಿಸಿ, ಜೋತು ಬಿದ್ದಿರುವ ಹೊಟ್ಟೆ ಕೂಡಾ ಸ್ಲಿಮ್ ಆಗುವುದು ! ಒಮ್ಮೆ ಟ್ರೈ ಮಾಡಿ
ದೇಹ ತೂಕ ಹೆಚ್ಚಾದರೆ ಅದನ್ನು ಕಳೆದುಕೊಳ್ಳುವುದು ಸುಲಭವಲ್ಲ. ಆದರೆ ನಾವಿಂದು ಕೇವಲ ಚಹಾ ಕುಡಿಯುವ ಮೂಲಕ ತೂಕ, ಬೊಜ್ಜು ಹೇಗೆ ಕರಗಿಸಬಹುದು ಎನ್ನುವುದನ್ನು ಹೇಳಲಿದ್ದೇವೆ.
ಪ್ರತಿದಿನ ಬೆಳಿಗ್ಗೆ ಬ್ಲಾಕ್ ಟೀ ಕುಡಿಯುವ ಮೂಲಕ ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಬಹುದು. ಅದು ಚಯಾಪಚಯವನ್ನು ಬಲಪಡಿಸುತ್ತದೆ. ಈ ಮೂಲಕ ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ
ಹೀಗೆ ಬ್ಲಾಕ್ ಮಾಡುವಾಗ ಅದಕ್ಕೆ ಒಂದೆರಡು ಹನಿ ನಿಂಬೆ ರಸವನ್ನು ಸೇರಿಸಿಕೊಳ್ಳಿ. ಇದು ತುಕ ನಷ್ಟ ಪ್ರಕ್ರಿಯೆಯಲ್ಲಿ ಬಹಳ ಸಹಾಯ ಮಾಡುತ್ತದೆ, ನಿಂಬೆ ಮತ್ತು ಚಹಾ ಎರಡೂ ಕೊಬ್ಬು ಸುಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಆದರೆ ಈ ಚಹಾ ತಯಾರಿಸುವಾಗ ಅಥವಾ ಸೇವಿಸುವಾಗ ಯಾವುದೇ ಕಾರಣಕ್ಕೂ ಸಿಹಿ ಸೇರಿಸಬಾರದು. ಅಂದರೆ ಸಕ್ಕರೆ, ಜೇನು, ಶುಗರ್ ಫ್ರೀ ಇದ್ಯಾವುದನ್ನೂ ಸೇರಿದಬಾರದು.
ಬ್ಲಾಕ್ ಟೀ ಹಾಗೆಯೇ ಲೆಮನ್ ಟೀ, ಗ್ರೀ ಟೀ, ಚಕ್ಕೆ ಚಹಾ, ಲವಂಗದ ಚಹಾ ಇವುಗಳು ಕೂಡಾ ತುಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.