Body Moles Meaning: ನೀವೆಷ್ಟು ಅದೃಷ್ಟಶಾಲಿಗಳು? ಎಂಬುದನ್ನು ಹೇಳುತ್ತವೆ ದೇಹದ ಮೇಲಿನ ಮಚ್ಚೆಗಳು

Thu, 13 Jan 2022-2:54 pm,

1. ಕೆನ್ನೆಯ ಮೇಲಿನ ಮಚ್ಚೆ - ಕೆನ್ನೆಯ ಮೇಲೆ ಮಚ್ಚೆ ಇದ್ದಾರೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಇಂತಹ ಜನರು ತುಂಬಾ ಆಕರ್ಷಕರಾಗಿರುತ್ತಾರೆ ಮತ್ತು ಹಣದ ವಿಷಯದಲಿ ಇವರು ತುಂಬಾ ಅದೃಷ್ಟಶಾಲಿಗಳು. ಈ ಜನರು ತಮ್ಮ ಇಡೀ ಜೀವನವನ್ನು ಐಶಾರಾಮಿಯಾಗಿ ಕಳೆಯುತ್ತಾರೆ.

2, ಕೆಂಪು ಮಚ್ಚೆಯ ಅರ್ಥ ಏನು - ದೇಹದ ಯಾವುದೇ ಭಾಗದಲ್ಲಿ ಕೆಂಪು ಬಣ್ಣದ ಮಚ್ಚೆ ಇದ್ದರೆ ಅದು ಒಳ್ಳೆಯ ಸಂಕೇತವಲ್ಲ. ಈ ಮೋಲ್ ದೇಹದ ನೋವನ್ನು ಸೂಚಿಸುತ್ತದೆ. ದೇಹದಲ್ಲಿ ಕೆಂಪು ಮಚ್ಚೆ ಇರುವವರು ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣ ಎನ್ನಲಾಗುತ್ತದೆ. ಆದ್ದರಿಂದ ಅವರು ಈ ವಿಷಯದಲ್ಲಿ ಜಾಗರೂಕರಾಗಿರಬೇಕು.

3. ಹಣೆಯ ಮೇಲೆ ಕಪ್ಪು ಚುಕ್ಕೆ - ಹಣೆಯ ಮೇಲೆ ಕಪ್ಪು ಮಚ್ಚೆ ಇರುವವರು ತುಂಬಾ ಬುದ್ಧಿಶಾಲಿಗಳಾಗಿರುತ್ತಾರೆ ಹಾಗೂ ಇವರು ತುಂಬಾ  ತಾರ್ಕಿಕರಾಗಿರುತ್ತಾರೆ.  

4. ಅಂಗೈಯಲ್ಲಿ ಕಪ್ಪು ಮಚ್ಚೆಯ ಅರ್ಥ ಏನು: - ಅಂಗೈಯಲ್ಲಿ ಮಚ್ಚೆ ಇರುವವರಿಗೆ ಎಂದಿಗೂ ಹಣಕಾಸಿನ ಸಮಸ್ಯೆ ಎದುರಾಗುವುದಿಲ್ಲ. ಈ ಜನರು ಸಿರಿವಂತರಾಗುತ್ತಾರೆ ಮತ್ತು ಉಳಿತಾಯದಲ್ಲಿಯೂ ಕೂಡ ಇವರದು ಎತ್ತಿದ ಕೈ.

5.ಹೊಟ್ಟೆಯ ಮೇಲೆ ಕಪ್ಪು ಮಚ್ಚೆ ಇರುವುದರ ಅರ್ಥ ಏನು? - ಹೊಟ್ಟೆ ಮೇಲೆ ಮಚ್ಚೆ ಇರುವವರು ಖಾದ್ಯ ಪ್ರಿಯರು, ಇದೆ ಕಾರಣದಿಂದ ಇವರಿಗೆ ಅತ್ಯಂತ ರುಚಿಕರ ಭೋಜನ ಕೂಡ ಪಾಪ್ತಿಯಾಗುತ್ತದೆ

6. ಉಂಗುರ ಬೆರಳ ಮೇಲಿರುವ ಕಪ್ಪು ಮಚ್ಚೆಯ ಅರ್ಥವೇನು ? - ಉಂಗುರದ ಬೆರಳಿನ ಎರಡನೇ ಭಾಗದಲ್ಲಿ ಮಚ್ಚೆ ಇರುವ ಜನರು ಸಂಬಂಧಕ್ಕೆ ಸಂಬಂಧಿಸಿದಂತೆ ತುಂಬಾ ದುರ್ಬಳರಗಿರುತ್ತಾರೆ ಅಂದರೆ ದೀರ್ಘಕಾಲದವರೆಗೆ ಇವರು ಯಾರೊಂದಿಗೂ ಸಂಬಂಧವನ್ನು ಉಳಿಸಿಕೊಳ್ಳುವುದಿಲ್ಲ. ಇದೇ ಕಾರಣದಿಂದ ಇವರು ಉತ್ತಮ ಸಂಭಂಧಗಳನ್ನೂ ಸಹ ಕಳೆದುಕೊಳ್ಳುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link