`ವಿರಾಟ್ ರಾತ್ರಿ ʼಅದನ್ನುʼ ಮಾಡೋದು ನನಗೆ ಇಷ್ಟ ಇಲ್ಲ`...ಕೊಹ್ಲಿ ಬೆಡ್ರೂಮ್ ಸತ್ಯ ಬಿಚ್ಚಿಟ್ಟ ಪತ್ನಿ ಅನುಷ್ಕಾ ಶರ್ಮಾ!

Sat, 27 Jul 2024-3:15 pm,

ಟೀಂ ಇಂಡಿಯಾ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ.. ಅದರಂತೆ ಬಾಲಿವುಡ್‌ ಬೆಡಗಿ ಅನುಷ್ಕಾ ಬಗ್ಗೆಯೂ ವಿಶೇಷ ಪರಿಚಯದ ಅಗತ್ಯವಿಲ್ಲ.. ಇಬ್ಬರೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ..  

ಪವರ್‌ ಕಪಲ್‌ ಅನುಷ್ಕಾ ಹಾಗೂ ವಿರಾಟ್‌ ಏನೇ ಮಾಡಿದರೂ ಅದು ಸುದ್ದಿಯಾಗುತ್ತೆ ಎನ್ನುವುದು ಎಲ್ಲರಿಗೂ ಗೊತ್ತು.. ಅವರ ಅಭಿಮಾನಿಗಳಿಗೆ ಅವರ ಬಗ್ಗೆ ತಿಳಿಯೋಕೆ ತುಂಬಾ ಕುತೂಹಲ.. ಈ ಹಿಂದೆ ದಂಪತಿಗಳು ಸಂದರ್ಶನವೊಂದರಲ್ಲಿ ಭಾಗವಹಿಸಿ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಗಳನ್ನು ಹಂಚಿಕೊಂಡಿದ್ದರು..   

ಸಂದರ್ಶನದಲ್ಲಿ ಅನುಷ್ಕಾ ಶರ್ಮಾ ಪತ್ನಿ ವಿರಾಟ್‌ ಕೊಹ್ಲಿ ಅವರ ಮಲಗುವ ಅಭ್ಯಾಸದ ಬಗ್ಗೆ ಹೇಳಿಕೊಂಡಿದ್ದರು..  ಬೆಳಗಿನ ಜಾವ 3 ಗಂಟೆಯ ಸ್ನೇಹಿತೆಯ ರಹಸ್ಯ ಏನು ಎಂದು ಕೇಳಿದಾಗ "ನಾವು ಬೇಗ ಮಲಗುತ್ತೇವೆ ಅದರಲ್ಲೂ ವಿರಾಟ್‌ ಇನ್ನು ಬೇಗ ಮಲಗುತ್ತಾರೆ.. ಒಂದು ವೇಳೆ ನಮಗೆ 3 ಗಂಟೆ ಎಚ್ಚರವಾದರೇ ನಾವು ನಮ್ಮ ನಮ್ಮ ಸ್ನೇಹಿತರಿಗೆ ಕರೆ ಮಾಡಿ ಮಾತನಾಡುತ್ತೇವೆ.. ಅಷ್ಟೇ ಅಲ್ಲ ವಿರಾಟ್‌ ಎಷ್ಟೇ ಬೇಗ ಮಲಗಿದರೂ ಬೇಗ ಏಳುವುದು ಅವರಿಗೆ ಇಷ್ಟವಿರುವುದಿಲ್ಲ"    

"ವಾಮಿಕಾ ಹುಟ್ಟಿದ ನಂತರ ನಮ್ಮಿಬ್ಬರ ದಿನಚರಿ ತುಂಬಾ ಬದಲಾಗಿದೆ.. ಮಗುವಾದ ಮೇಲೆ ನಮಗೆ ಯಾವುದೇ ಪಾರ್ಟಿಗಳಿಗೆ ಹೋಗುವ ಅವಕಾಶಗಳಿಲ್ಲ.. ಹಾಗೇ ಹೋಗುವುದು ಸರಿ ಅಲ್ಲ.. ಅಲ್ಲದೇ ನಮಗೆ ಪ್ರೈವೇಟ್‌ ಜೀವನ ಬೇಕು"  

"ನಾನಾಗಲಿ ವಿರಾಟ್‌ ಆಗಲಿ ಹೆಚ್ಚು ಸಮಯವನ್ನು ಮನೆಯಲ್ಲಿಯೇ ಕಳೆಯಲು ಬಯಸುತ್ತೇವೆ.. ಸಮಯ ಸಿಕ್ಕರೇ ಸಾಕು ಕುಟುಂಬದೊಂದಿಗೆ ಇರಲು ಬಯಸುತ್ತೇವೆ.. ನಾವು ಸೆಲೆಬ್ರಿಟಿಗಳಾಗಿದ್ದರೂ ನಮಗೆ ಪ್ರೈವೇಟ್‌ ಜೀವನ ಇಷ್ಟ.. ಚಿಕ್ಕ ವಿಷಯಳಲ್ಲೇ ಹೆಚ್ಚು ಖುಷಿ ಕಾಣುತ್ತೇವೆ"  

"ನಮಗೆ ಈ ಪ್ರೈವೇಟ್‌ ಲೈಫ್‌ನಲ್ಲಿಯೇ ಹೆಚ್ಚು ನೆಮ್ಮದಿ ಸಿಗುತ್ತದೆ" ಎಂದು ನಟಿ ಅನುಷ್ಕಾ ಹೇಳಿಕೊಂಡಿದ್ದರು... ಸದ್ಯ ಅನುಷ್ಕಾ ಹಾಗೂ ವಿರಾಟ್‌ ಲಂಡನ್‌ಗೆ ಹೋಗಿದ್ದರಿಂದ ಅಲ್ಲಿಯೇ ಇರುತ್ತಾರಾ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದ್ದರಿಂದ ಈ ಹಳೆಯ ಸುದ್ದಿ ಈಗ ವೈರಲ್‌ ಆಗುತ್ತಿದೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link