Bhumi Pednekar: ಬ್ರಾ ಇಲ್ಲದೆ ವಿಚಿತ್ರ ಕಾಸ್ಟ್ಯೂಮ್‌ನಲ್ಲಿ ಕಣ್ಮನ ಸೆಳೆದ ʻಟಾಯ್ಲೆಟ್ ಏಕ್ ಪ್ರೇಮ್ ಕಥಾʼ ಹಾಟ್ ಚೆಲುವೆ!
ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ವೈಟ್ ಲಾಂಗ್ ಸ್ಕರ್ಟ್ ಹಾಗೂ ವಿಭಿನ್ನವಾಗಿರು ವೈಟ್ ಬ್ಲೇಜರ್ ಹಾಕಿಕೊಂಡು ನೆಟ್ಟಿಗರ ಗಮನ ಸೆಳೆದಿದ್ದಾರೆ.
ಹಾಟ್ ಸುಂದರಿ ನಟಿ ಭೂಮಿ ಪೆಡ್ನೇಕರ್ ಬ್ರಾ ಹಾಕಿಕೊಳ್ಳದೇ ಬ್ಲೇಜರ್ ಹಾಕಿಕೊಂಡಿದ್ದು, ಆ ಬ್ಲೇಜರ್‌ಗೆ ಬಟನ್ ಬದಲು ಚಿಕ್ಕ ಮೆಟಲ್ ಪೈಪ್ ಕನೆಕ್ಟ್ ಮಾಡಿಕೊಂಡಿದ್ದಾರೆ.
ನಟಿ ಭೂಮಿ ಪೆಡ್ನೇಕರ್ ಈ ವಿಭಿನ್ನ ಕಾಸ್ಟೂಮ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಇದರಲ್ಲಿ ಶಾರ್ಟ್ ಹೇರ್‌ನಲ್ಲಿ ಹಾಗೂ ಕೊಂಚ ಓವರ್ ಆಗಿ ಮೇಕಪ್ ಮಾಡಿಕೊಂಡಿದ್ದಾರೆ.
ಬಿ-ಟೌನ್ ಬೆಡಗಿ ನಟಿ ಭೂಮಿ ಪೆಡ್ನೇಕರ್ ಈ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಈ ಫೋಟೊಗಳಿಗೆ 10 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ.
ಭೂಮಿ ಪೆಡ್ನೇಕರ್ ಧರಿಸಿದ್ದ ಕಾಸ್ಟ್ಯೂಮ್ ನೋಡಿ ಬೆರಗಾಗಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಇದೆಂಥ ಕಾಸ್ಟ್ಯೂಮ್ ಎಂದು ಪ್ರಶ್ನೆ ಮಾಡಿದ್ದಾರೆ.
ನಟಿ ಭೂಮಿ ಪೆಡ್ನೇಕರ್ ಟಾಯ್ಲೆಟ್ ಏಕ್ ಪ್ರೇಮ್ ಕಥಾ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಹಾಗೆಯೇ ಈಕೆ ಫ್ಯಾಷನ್ ಹಾಗೂ ಫಿಟ್ ನೆಸ್ ಬಗ್ಗೆ ಸಾಕಷ್ಟು ಒಲವು ಹೊಂದಿದ್ದಾರೆ.