ಅದು ಸೀರೆಯಾಗಲಿ ಇಲ್ಲವೇ ಬಿಕನಿಯಾಗಲಿ...ಸರಿ ಸಾಟಿ ಇಲ್ಲ ಈ ಬೆಡಗಿಗೆ...!
ಬಾಲಿವುಡ್ ನಟ ಟೈಗರ್ ಶ್ರಾಫ್ ದಿಶಾ ಪಟಾನಿ ಜೊತೆ ಡೇಟಿಂಗ್ ಮಾಡುತ್ತಾರೆ, ಆಗಾಗ ಇಬ್ಬರು ಜೋಡಿಗಳು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ
ಇತ್ತೀಚಿಗಷ್ಟೇ ದಿಶಾ ಪಟಾನಿ ಸೀರೆಯಲ್ಲಿ ಫೋಟೋ ಶೂಟ್ ಮಾಡಿಸಿದ್ದು ಅಭಿಮಾನಿಗಳನ್ನು ಹುಬ್ಬೇರಿಸುವಂತೆ ಮಾಡಿತ್ತು
ದಿಶಾ ಏಕ್ ವಿಲನ್ ರಿಟರ್ನ್ಸ್ ಟ್ರೈಲರ್ ಲಾಂಚ್‌ನಲ್ಲಿ ಟ್ಯೂಬ್ ಟಾಪ್ ಮತ್ತು ಲಾಂಗ್ ಪೆನ್ಸಿಲ್ ಸ್ಕರ್ಟ್‌ನಲ್ಲಿ ಕಾಣಿಸಿಕೊಂಡಾಗ ಎಲ್ಲರ ಗಮನ ಸೆಳೆದಿದ್ದಳು
ಆಗಾಗ ಅವರು ಸಮುದ್ರದ ತಟದಲ್ಲಿನ ಬಿಕಿನಿ ಫೋಟೋ ಶೂಟ್ ಗಳಿಗೆ ದಿಶಾ ಪಟಾನಿ ಸಾಕಷ್ಟು ಹೆಸರುವಾಸಿಯಾಗಿದ್ದಾಳೆ.
ನಟಿ ದಿಶಾ ಪಟಾನಿಗೆ ಅದು ಬಿಕಿನಿ, ಬಾಡಿಕಾನ್ ಅಥವಾ ಸೀರೆಯಾಗಿರಲಿ ಯಾವುದೇ ಉಡುಪು ಧರಿಸಿದರೂ ಕೂಡ ಅದು ಅವರಿಗೆ ಅಚ್ಚುಕಟ್ಟಾಗಿ ಹೊಂದಾಣಿಕೆಯಾಗುತ್ತದೆ.