Janhvi Kapoor: ಲೆಹೆಂಗಾ ಧರಿಸಿ ಫೋಟೊ ಶೂಟ್ ಮಾಡಿಸಿದ ಜಾನ್ವಿ; ಹಾಟ್ ಬೆಡಗಿ ಕ್ಯೂಟ್ ನೋಟಕ್ಕೆ ಫಾನ್ಸ್ ಫಿದಾ
ಲೆಹೆಂಗಾ ಧರಿಸಿ ಫೋಟೊ ಶೂಟ್ ಮಾಡಿಸಿದ ಜಾನ್ವಿ ಕಪೂರ್
ಹಾಟ್ ಬೆಡಗಿ ಕ್ಯೂಟ್ ನೋಟಕ್ಕೆ ಫಾನ್ಸ್ ಫಿದಾ ಆಗಿದ್ದಾರೆ
ಜಾನ್ವಿ ನೋಟಕ್ಕೆ ತಾಯಿ ಶ್ರೀದೇವಿ ನೋಡಿದ ಹಾಗೆ ಆಗುತ್ತಿದ್ದಾರೆ ನೆಟ್ಟಿಗರು
ತಮ್ಮ ಹೊಸ ಫೋಟೊ ಶೂಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬ್ಲ್ಯೂ ಕಲರ್ ಲೆಹೆಂಗಾದಲ್ಲಿ ಸಖತ್ ಆಗಿ ಮಿಂಚಿದ್ದಾರೆ
ಧಡಕ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪದರ್ಪಣೆ ಮಾಡಿದ ನಟಿ