Kriti Sanon: ಸ್ಮೋಕಿ ಮೇಕಪ್‌ನಲ್ಲಿ ಬಾಲಿವುಡ್ ಬೆಡಗಿ ಕೃತಿ ಸನನ್ ಬೋಲ್ಡ್ ಲುಕ್
ಸ್ಮೋಕಿ ಮೇಕಪ್‌ನಲ್ಲಿ ಬಾಲಿವುಡ್ ಬೆಡಗಿ ಕೃತಿ ಸನನ್ ಬೋಲ್ಡ್ ಲುಕ್
ಬಾಲಿವುಡ್ ನಟಿ ಕೃತಿ ಸನನ್ ʻಮಿಮಿʼ ಸಿನಿಮಾ ಮೂಲಕ ಸಿನಿ ಜರ್ನಿಯಲ್ಲಿ ಯಶಸ್ಸು ಕಂಡರು.
ಇವರ ಬ್ಯೂಟಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ.
ಸದ್ಯ ಕೃತಿ ಸನನ್ ನಾಲ್ಕು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಸಾಮಾಜಿಕ ಮಾಧ್ಯಮದ ಮೂಲಕ ಫ್ಯಾನ್ಸ್‌ಗಳನ್ನು ರಂಜಿಸುವ ಕೃತಿ, ಆಗಾಗ ತಮ್ಮ ಬ್ಯೂಟಿಫುಲ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ಇದೀಗ ಸ್ಮೋಕಿ ಮೇಕಪ್‌ನಲ್ಲಿ ಬಾಲಿವುಡ್ ಬೆಡಗಿ ಕೃತಿ ಸನನ್ ಬೋಲ್ಡ್ ಲುಕ್ ಫ್ಯಾನ್ಸ್ ಫಿದಾ ಆಗಿದ್ದಾರೆ.