ವಯಸ್ಸು 50.. 20 ವರ್ಷದ ಮಗ.. ಈಗಲೂ ಈಕೆ ಬಿಕಿನಿ ಹಾಕೋಂಡ್ರೆ ಹುಡುಗರ ಹಾರ್ಟ್‌ಬೀಟ್‌ ಜೋರಾಗುತ್ತೆ! ಯಾರಿರಬಹುದು ಹೇಳಿ?

Thu, 08 Aug 2024-8:15 pm,

ಬಾಲಿವುಡ್‌ ನಟಿ ಮಲೈಕಾ ಅರೋರಾ ಸದ್ಯ ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ... ಆಕೆಯ ಮಾಜಿ ಪತಿ ಅರ್ಬಾಜ್ ಖಾನ್ ತನ್ನ ಎರಡನೇ ಪತ್ನಿಯೊಂದಿಗೆ ಮುಂಬೈನಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.   

ಸದ್ಯ ಮಾಲ್ಡೀವ್ಸ್‌ನಿಂದ ಮಲೈಕಾ ಹಂಚಿಕೊಂಡ ಫೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಸಂಚಲನ ಮೂಡಿಸುತ್ತಿವೆ. 50 ವರ್ಷದ ನಟಿ ಯಾವಾಗಲೂ ಬೋಲ್ಡ್ ಲುಕ್‌ನಲ್ಲಿಯೇ ಮಿಂಚಿದ್ದಾರೆ. ಆದರೆ ಈ ಬಾರಿ ನಟಿಯ ಸ್ಟೈಲ್ ಮತ್ತು ಫ್ಯಾಶನ್ ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಷನ್ ಆಗಿವೆ.  

ಮಾಡೆಲಿಂಗ್ ಅನ್ನು ವೃತ್ತಿಯನ್ನಾಗಿ ಮಾಡಿಕೊಂಡ ಮಲೈಕಾ ಈ ವಯಸ್ಸಿನಲ್ಲೂ ಸೂಪರ್ ಫಿಟ್ ಆಗಿದ್ದಾರೆ. ಅವರ ಇತ್ತೀಚಿನ ಫೋಟೋಗಳಲ್ಲಿ, ಮಲೈಕಾ ಉದ್ದನೆಯ ಬಿಳಿ ಶರ್ಟ್‌ನಲ್ಲಿ ಸ್ವಿಮ್ಮಿಂಗ್‌ ಫೂಲ್ ಮೇಲೆ ಕುಳಿತಿದ್ದಾರೆ.‌   

ಇನ್ನು ಅರ್ಬಾಜ್ ಖಾನ್ ಜೊತೆಗಿನ ವಿಚ್ಛೇದನದ ನಂತರ ಮಲೈಕಾ ಅರೋರಾ ನಟ ಅರ್ಜುನ್ ಕಪೂರ್ ಜೊತೆ ಸಂಬಂಧ ಹೊಂದಿದ್ದಾರೆ. ಆದರೆ ಕಳೆದ ಕೆಲವು ತಿಂಗಳುಗಳಲ್ಲಿ ದಂಪತಿಗಳು ಬೇರ್ಪಟ್ಟಿದ್ದಾರೆ ಎಂದು ವರದಿಗಳು ಬಂದಿವೆ..  

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಲೈಕಾ ಕಾಣಿಸಿಕೊಂಡಿದ್ದರು. ಮಲೈಕಾ ಮತ್ತು ಅರ್ಜುನ್ ಒಂದೇ ವಿಮಾನದಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದರು.   

ಈವೆಂಟ್‌ನಲ್ಲಿ ಅವರೂ ಒಟ್ಟಿಗೆ ಇದ್ದರು ಆದರೆ ಒಬ್ಬರಿಗೊಬ್ಬರು ಹತ್ತಿರ ಸುಳಿಯಲಿಲ್ಲ. ಅಂದಿನಿಂದ ಅವರಿಬ್ಬರ ಬ್ರೇಕಪ್ ಸುದ್ದಿ ವೈರಲ್ ಆಗಿದೆ. ಮತ್ತು ಇವುಗಳ ಸತ್ಯಾಸತ್ಯತೆ ಮುಂದಷ್ಟೇ ತಿಳಿಯಬೇಕು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link