ಈ ಕಾಂಗ್ರೆಸ್ MLA ಮಗಳ ಅಂದಕ್ಕೆ ಸೋಲದವರೇ ಇಲ್ಲ ಗುರು..! ಈಕೆ ದೇವಲೋಕದಿಂದ ಧರೆಗಿಳಿದ ಅಪ್ಸರೆ..
ಬಾಲಿವುಡ್ ನಲ್ಲಿ ಹೆಸರು ಮಾಡಬೇಕೆಂದರೆ ಸೌಂದರ್ಯವಷ್ಟೇ ಅಲ್ಲ, ಫಿಟ್ ನೆಸ್ ಕೂಡ ಮುಖ್ಯ.
ಈ ಸುಂದರಿ ಯಾವಾಗಲೂ ತನ್ನನ್ನು ತಾನು ಫಿಟ್ ಆಗಿಟ್ಟುಕೊಳ್ಳಲು ವ್ಯಾಯಾಮ ಮತ್ತು ಯೋಗ ಮಾಡುತ್ತಾಳೆ..
ಹೆಚ್ಚಾಗಿ ಜಿಮ್‌ನಲ್ಲಿ ಕಾಣಿಸಿಕೊಳ್ಳುವ ಈ ಸುಂದರಿ ಬಾಲಿವುಡ್‌ನ ಸ್ಟಾರ್ ನಟಿ.. ಫಿಟ್‌ನೆಸ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆದಿರುವ ಈಕೆಯ ತಂದೆ ಶಾಸಕ...
ಈ ನಟಿ ಬೇರೆ ಯಾರೂ ಅಲ್ಲ ನಟಿ ನೇಹಾ ಶರ್ಮಾ. ನೇಹಾ ತಮ್ಮ ಫಿಟ್ನೆಸ್ ಬಗ್ಗೆ ಸದಾ ಸುದ್ದಿಯಲ್ಲಿರುತ್ತಾರೆ.
ನೇಹಾ ಶರ್ಮಾ ಅವರ ತಂದೆ ಕಾಂಗ್ರೆಸ್ ನಾಯಕ ಮತ್ತು ಭಾಗಲ್ಪುರ ವಿಧಾನಸಭಾ ಕ್ಷೇತ್ರದ ಶಾಸಕ ಅಜಿತ್ ಶರ್ಮಾ.
ಈ ಬಾರಿ ನೇಹಾ ಕೂಡ ತನ್ನ ತಂದೆಯೊಂದಿಗೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು. ಆದ್ರೆ ಶರ್ಮಾ ಅವರಿಗೆ ಸೋಲಾಗಿತ್ತು..
ನೇಹಾ ಶರ್ಮಾ 2010 ರಲ್ಲಿ ಬಿಡುಗಡೆಯಾದ 'ಕ್ರೂಕ್' ಚಿತ್ರದಲ್ಲಿ ಒಂದು ಪಾತ್ರವನ್ನು ನಿರ್ವಹಿಸಿದ ನಂತರ ಬೆಳಕಿಗೆ ಬಂದರು.
'ಯಂಗಿಸ್ತಾನ್', 'ಮುಬಾರಕನ್', 'ತುಮ್ ಬಿನ್', 'ಕ್ಯಾ ಸೂಪರ್‌ಕೂಲ್ ಹೇ ಹಮ್' ಸಿನಿಮಾಗಳಲ್ಲಿ ನೇಹಾ ಶರ್ಮಾ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನೇಹಾ ಆಗಾಗ ತನ್ನ ಗ್ಲಾಮರಸ್ ಫೊಟೋಸ್ ಶೇರ್ ಮಾಡುವ ಮೂಲಕ ಸುದ್ದಿಯಲ್ಲಿರುತ್ತಾಳೆ..