Nora Fatehi:ಶ್ವೇತ ಉಡುಗೆಯಲ್ಲಿ ಕಂಗೊಳಿಸಿದ ಬಾಲಿವುಡ್ ಬೆಡಗಿ ನೋರಾ ಫತೇ

Thu, 16 Sep 2021-10:30 pm,

ನೋರಾ ಫತೇಹಿ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಜನಪ್ರಿಯತೆ ಹೊಂದಿದ್ದಾರೆ.ಇನ್‌ಸ್ಟಾಗ್ರಾಮ್‌ನಲ್ಲಿ  31.9 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ.

ನೋರಾ ಕೊನೆಯದಾಗಿ ಅಜಯ್ ದೇವಗನ್ ಅಭಿನಯದ ಚಿತ್ರ  ಭುಜ್: ದಿ ಪ್ರೈಡ್ ಆಫ್ ಇಂಡಿಯಾವನ್ನು  ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಬಿಡುಗಡೆ ಮಾಡಲಾಯಿತು.  

ನಟಿ ನೋರಾ ಬಿಳಿ ಬಾಡಿಕಾನ್ ಡ್ರೆಸ್ ಮತ್ತು ಹೈ ಹೀಲ್ಸ್ ನಲ್ಲಿ ಮೈಮರೆತಂತೆ ಕಾಣುತ್ತಿದ್ದರು

ZEENEWS TRENDING STORIES

By continuing to use the site, you agree to the use of cookies. You can find out more by Tapping this link