Cannes 2023: ಮೊಸಳೆ ನೆಕ್ಲೆಸ್‌.. ಪಿಂಕ್‌ ಸ್ಟ್ರಾಪ್‌ಲೆಸ್‌ ರಫೆಲ್‌ ಧರಿಸಿ ಕಂಗೊಳಿಸಿದ ಊರ್ವಶಿ ರೌಟೆಲಾ

Sat, 20 May 2023-7:08 pm,

2023ನೇ ಸಾಲಿನ ಕಾನ್ ಚಿತ್ರೋತ್ಸವ ಆರಂಭ ಆಗಿದೆ. ದೇಶ-ವಿದೇಶದ ಸೆಲೆಬ್ರಿಟಿಗಳು ಈ ಪಿಲ್ಮ್‌ ಫೆಸ್ಟಿವಲ್‌ನಲ್ಲಿ ಭಾಗಿಯಾಗಿರುತ್ತಾರೆ.   

ನಟಿ ಊರ್ವಶಿ ರೌಟೇಲಾ ಸಹ ಈ ಬಾರಿ ರೆಡ್‌ ಮೇಲೆ ಹೆಜ್ಜೆ ಹಾಕಿದ್ದಾರೆ. ಪಿಂಕ್ ಬಣ್ಣದ ಸ್ಟ್ರಾಪ್‌ಲೆಸ್‌ ರಫೆಲ್‌ ಧರಿಸಿ ಎಲ್ಲರ ಚಿತ್ತ ಸೆಳೆದಿದ್ದಾರೆ.  

ಎರಡು ಮೊಸಳೆ ಆಕಾರಗಳಿರುವ ನೆಕ್ಲೇಸ್‌ ತೊಟ್ಟಿದ್ದು ಎಲ್ಲರ ಗಮನ ಸೆಳೆದಿದೆ. ವಿಭಿನ್ನವಾದ ಬಟ್ಟೆ ಮತ್ತು ನಕ್ಲೆಸ್ ಮೂಲಕ ಊರ್ವಶಿ ಎಲ್ಲರ ಮನ ಗೆಲ್ಲುತ್ತಿದ್ದಾರೆ.  

ಅವರ ಮೊಸಳೆಯ ನೆಕ್ಲೇಸ್‌ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.   

ಇದನ್ನು ಆಭರಣ ಲೋಕದಲ್ಲಿ ಎಲಿಗೇಟರ್‌ ನೆಕ್ಲೆಸ್ ಎಂದು ಕರೆಯಲಾಗುತ್ತದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link