ಬಾಲಿವುಡ್ ಬಾಂಬ್‌ಶೆಲ್ ಮೌನಿರಾಯ್ ದೇಹಸಿರಿ ಪ್ರದರ್ಶನ, ಪೋಟೋಸ್ ನೋಡಿ
ಬಾಲಿವುಡ್ ನಟಿ ಮೌನಿರಾಯ್ ಅವರು ತಮ್ಮ ಮಾದಕ ಸೌಂದರ್ಯದ ಮೂಲಕವೇ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.
ಫ್ಯಾಷನ್ ಮತ್ತು ಮಾಡೇಲಿಂಗ್ ಮೂಲಕ ಸಿನಿರಂಗಕ್ಕೆ ಬಂದ ನಟಿ ಬಾಲಿವುಡ್‌ನಲಕ್ಲಿ ಎಲ್ಲರ ಗಮನ ಸೆಳೆದಿದ್ದಾಳೆ.
ಸಖತ್ ಬೋಲ್ಡ್ ಪೋಟೋಗಳನ್ನು ಶೇರ್ ಮಾಡುವ ನಟಿಯರಲ್ಲಿ ಇವರು ಒಬ್ಬರು.
ಇದೀಗ ನಟಿ ಕೆಂಪು ಬಿಕಿನಿಯಲ್ಲಿರುವ ಪೋಟೋಗಳನ್ನು ಸೋಷಿಯಲ್ ಮಿಡಿಯಾಗಳಲ್ಲಿ ಶೇರ್ ಮಾಡಿದ್ದಾರೆ.
ನಟಿ ತಮ್ಮ ಬೋಲ್ಡ್ ಲುಕ್ ನಿಂದ ಪಡ್ಡೆ ಹುಡುಗರ ಮನಸ್ಸನ್ನು ಕದ್ದಿದ್ದಾರೆ.