ಖಾಸಗಿ ಇವೆಂಟ್ಗಳಲ್ಲಿ ಭಾಗಿಯಾಗಲು ಕೋಟಿ ಕೋಟಿ ಚಾರ್ಜ್ ಮಾಡುವ ಬಾಲಿವುಡ್ ತಾರೆಯರು ಇವರು!
ಶೀಘ್ರದಲ್ಲೇ ತಂದೆಯಾಗಲಿರುವ ರಣಬೀರ್ ಕಪೂರ್ ಖಾಸಗಿ ಕಾರ್ಯಕ್ರಮಗಳಿಗೆ ಸುಮಾರು 2 ಕೋಟಿ ರೂ. ಪಡೆಯುತ್ತಾರೆ.
ಶಾರುಖ್ ಖಾನ್ ಅವರು ಪಾರ್ಟಿ, ಮದುವೆ ಅಥವಾ ಇತರ ಯಾವುದೇ ಖಾಸಗಿ ಸಮಾರಂಭದಲ್ಲಿ ನೃತ್ಯ ಮಾಡಲು ಸುಮಾರು 3 ಕೋಟಿ ರೂ. ಪಡೆಯುತ್ತಾರೆ.
ವರದಿಗಳ ಪ್ರಕಾರ, ಬಾಲಿವುಡ್ನ ದಬಾಂಗ್ ಖಾನ್ ಅಂದರೆ ಸಲ್ಮಾನ್ ಖಾನ್ ಪಾರ್ಟಿ ಅಥವಾ ಖಾಸಗಿ ಸಮಾರಂಭದಲ್ಲಿ ನೃತ್ಯ ಮಾಡಲು ಸುಮಾರು 2 ಕೋಟಿ ರೂಪಾಯಿ ತೆಗೆದುಕೊಳ್ಳುತ್ತಾರೆ.
ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಸುಮಾರು 2.5 ಕೋಟಿ ರೂ. ಪಡೆಯುತ್ತಾರೆ.
ವರದಿಗಳ ಪ್ರಕಾರ, ವಿಕ್ಕಿ ಕೌಶಲ್ ಅವರನ್ನು ವಿವಾಹವಾದ ಕತ್ರಿನಾ ಕೈಫ್, ಸಮಾರಂಭ, ಪಾರ್ಟಿ ಅಥವಾ ಯಾವುದೇ ಖಾಸಗಿ ಕಾರ್ಯಕ್ರಮದಲ್ಲಿ ನೃತ್ಯ ಮಾಡಲು ಸುಮಾರು 3.5 ಕೋಟಿ ರೂ. ಪಡೆಯುತ್ತಾರೆ.
ತಮ್ಮ ಲುಕ್ ಮತ್ತು ಧ್ವನಿಯಿಂದ ಹಾಲಿವುಡ್ ನಟರಂತೆ ಕಾಣುವ ಹೃತಿಕ್ ರೋಷನ್ ಸುಮಾರು 2.5 ಕೋಟಿ ರೂ. ಪಡೆಯುತ್ತಾರೆ.
ಇಂತಹ ಖಾಸಗಿ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಲು ದೀಪಿಕಾ ಪಡುಕೋಣೆ ಸುಮಾರು 1 ಕೋಟಿ ರೂ.ಗಳನ್ನು ಪಡೆದರೆ, ಅವರ ಪತಿ ರಣವೀರ್ ಸಿಂಗ್ ಕೂಡ ಸುಮಾರು 1 ಕೋಟಿ ರೂ. ಪಡೆಯುತ್ತಾರೆ.
ಅಕ್ಷಯ್ ಕುಮಾರ್ ಅವರು ಸುಮಾರು 2.5 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.