ಇಂಟಿಮೇಟ್ ಸೀನ್ ವೇಳೆ ನಟನ ದೇಹದ ಆ ಭಾಗವನ್ನು 5 ಬಾರಿ ತೊಳೆಸಿದ್ದರಂತೆ ಈ ನಟಿ!
neha dhupia: ಇಂಟಿಮೇಟ್ ದೃಶ್ಯಗಳು ಅಥವಾ ಚುಂಬನದ ದೃಶ್ಯಗಳು ಇಂದಿನ ಚಿತ್ರಗಳಲ್ಲಿ ಬಹಳ ಸಾಮಾನ್ಯವಾಗಿದೆ. ಹೆಚ್ಚಿನ ಜನರು ವೆಬ್ ಸರಣಿಗಳಲ್ಲಿ ಇಂಥ ದೃಶ್ಯಗಳನ್ನು ನಾವು ನೋಡಬಹುದು.
ಬಾಲಿವುಡ್ ನಟಿ ನೇಹಾ ಧೂಪಿಯಾ ಚುಂಬನದ ದೃಶ್ಯಕ್ಕಾಗಿ ವಿಚಿತ್ರವಾದ ಷರತ್ತು ಹಾಕಿದ್ದರು ಎನ್ನಲಾಗುತ್ತದೆ. ಇವರ ಷರ್ತು ಕೇಳಿದ್ರೆ ಆಶ್ಚರ್ಯಚಕಿತರಾಗುತ್ತೀರಿ.
ನೇಹಾ ಧೂಪಿಯಾ ಒಮ್ಮೆ ಕಪಿಲ್ ಶರ್ಮಾ ಶೋಗೆ ಬಂದಿದ್ದರು. ಇಲ್ಲಿ ಅವರು ಒಂದು ದೃಶ್ಯ ಮಾಡಲು ವಿಚಿತ್ರವಾದ ಬೇಡಿಕೆ ಇಟ್ಟಿದ್ದಾರೆ ಎಂಬುದನ್ನು ತಿಳಿಸಿದರು.
ಕಪಿಲ್ ಶರ್ಮಾ ಅವರ ಕಾರ್ಯಕ್ರಮದಲ್ಲಿ ನೇಹಾ ಧೂಪಿಯಾ ಸಿನಿಮಾದಲ್ಲಿ 'ಚುಂಬನದ ದೃಶ್ಯ'ದ ವೇಳೆ ತಾವಿಟ್ಟಿದ್ದ ವಿಚಿತ್ರ ಕಂಡಿಷನ್ ಬಗ್ಗೆ ಬಹಿರಂಗಪಡಿಸಿದ್ದರು.
ವರದಿಗಳ ಪ್ರಕಾರ, ನೇಹಾ ಧೂಪಿಯಾ ಅವರು ದಸ್ ಕಹಾನಿಯಾನ್ (2007) ಚಿತ್ರದ ಶೂಟಿಂಗ್ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ಹೇಳಲಾಗುತ್ತದೆ. ಚಿತ್ರದಲ್ಲಿ ಚುಂಬನದ ದೃಶ್ಯವಿತ್ತು.
ಅದಕ್ಕೂ ಮೊದಲು ತಮಗೆ ಕಿಸ್ ಮಾಡಬೇಕಿದ್ದ ನಟನಿಗೆ 5 ಬಾರಿ ಕೈ ತೊಳೆಯುವಂತೆ ನೇಹಾ ಕಂಡಿಷ್ ಹಾಕಿದ್ದರಂತೆ ಎಂದು ಹೇಳಿದ್ದಾರೆ. ನೇಹಾ ಧೂಪಿಯಾ ಅವರ ಈ ಮಾರು ಕೇಳಿದ ಪ್ರೇಕ್ಷಕರು ನಗಲು ಪ್ರಾರಂಭಿಸಿದರು.
ನೇಹಾ ಧೂಪಿಯಾ ತಮ್ಮ ವೃತ್ತಿಜೀವನವನ್ನು 'ಜೂಲಿ' (2004) ಚಿತ್ರದೊಂದಿಗೆ ಪ್ರಾರಂಭಿಸಿದರು. ಇದಲ್ಲದೇ 'ಕಯಾಮತ್', 'ಶೀಶಾ' ಚಿತ್ರಗಳಲ್ಲಿ ಕೂಡಇಂಟಿಮೇಟ್ ಸೀನ್‌ಗಳನ್ನು ನೀಡಿದ್ದಾರೆ.
ಆದರೆ ಕಾಲಾನಂತರದಲ್ಲಿ ನೇಹಾ ಇತರ ಪಾತ್ರಗಳನ್ನು ಮಾಡಿದರು. 'ಚುಪ್ ಚುಪ್ಕೆ', 'ಗರಂ ಮಸಾಲಾ', 'ಕ್ಯಾ ಕೂಲ್ ಹೇ ಹಮ್', 'ಲಸ್ಟ್ ಸ್ಟೋರೀಸ್' ಚಿತ್ರಗಳಲ್ಲಿ ನೇಹಾ ಧೂಪಿಯಾ ಕೆಲಸ ಮಾಡಿದ್ದಾರೆ.