Palak Muchhal Wedding: ಖ್ಯಾತ ಗಾಯಕಿ ಪಲಾಕ್ ಮುಚ್ಚಲ್ ಮದುವೆಯ ಫೋಟೋಗಳು ಇಲ್ಲಿವೆ
)
ಖ್ಯಾತ ಗಾಯಕಿ ಪಾಲಕ್ ಮುಚ್ಚಲ್ ಭಾನುವಾರ ಮುಂಬೈನಲ್ಲಿ ಸಂಗೀತ ಸಂಯೋಜಕ ಮಿಥುನ್ ಶರ್ಮಾ ಅವರೊಂದಿಗೆ ವಿವಾಹವಾದರು.
)
ಮದುವೆಯ ನಂತರ, ದಂಪತಿಗಳು ಮದುವೆಯ ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಇಂದು ನಾವಿಬ್ಬರು ಶಾಶ್ವತವಾಗಿ ಒಂದಾಗಿದ್ದೇವೆ ಎಂದು ಇಬ್ಬರೂ ಚಿತ್ರಗಳ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
)
ಮದುವೆಯ ಚಿತ್ರಗಳಲ್ಲಿ, ಪಾಲಕ್ ಅವರು ಕೆಂಪು ಲೆಹೆಂಗಾ ತೊಟ್ಟಿದ್ದು, ಮಿಥುನ್ ಕ್ರೀಂ ಬಣ್ಣದ ಶೇರ್ವಾನಿ ಧರಿಸಿದ್ದಾರೆ. ವಧುವಿನ ಲೆಹೆಂಗಾದಂತೆಯೇ ಕೆಂಪು ಬಣ್ಣದ ಸ್ಟೋಲ್ ಕೂಡ ತೊಟ್ಟಿದ್ದಾರೆ.
ಮುಂಬೈನ ಅಂಧೇರಿಯಲ್ಲಿರುವ ಮುಚ್ಚಲ್ ಅವರ ನಿವಾಸದಲ್ಲಿ ವಿವಾಹ ಸಮಾರಂಭ ನಡೆಯಿತು.