ಮದುವೆಯಾದ ನಂತರವೂ ʼಈʼ ಖ್ಯಾತ ನಟಿಯನ್ನ ಪ್ರೀತಿಸುತ್ತಿದ್ದಂತೆ ಅಜಯ್ ದೇವಗನ್! ಈ ವಿಚಾರ ತಿಳಿದ ಕಾಜೋಲ್ ಏನು ಮಾಡಿದ್ರು ಗೊತ್ತಾ?!
ಬಾಲಿವುಡ್ ನಟಿ ಕಾಜೋಲ್ ಸದಾ ಸುದ್ದಿಯಲ್ಲಿರುವ ಹೆಸರು. ಕಾಜೋಲ್ ಮತ್ತು ಅಜಯ್ ದೇವಗನ್ ಅವರ ಲವ್ ಸ್ಟೋರಿ ಎಲ್ಲರಿಗೂ ಇಷ್ಟವಾಗುತ್ತದೆ.. ಇದೀಗ ಈ ಜೋಡಿಯ ಮಧ್ಯೆ ಮನಸ್ಥಾಪ ಉಂಟುಮಾಡಿದ್ದ ವಿಚಾರವೊಂದನ್ನು ತಿಳಿಯೋಣ..
ಅಜಯ್ ದೇವಗನ್ ಕಂಗನಾ ರನೌತ್ ಜೊತೆ 'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ' ಚಿತ್ರೀಕರಣದಲ್ಲಿ ತೊಡಗಿದ್ದಾಗ ಕಾಜೋಲ್ ಮತ್ತು ಅಜಯ್ ದೇವಗನ್ ಅವರ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು..
ಅದೇ ವೇಳೆ ಕಂಗನಾ ರಣಾವತ್ ಮತ್ತು ಅಜಯ್ ದೇವಗನ್ ತುಂಬಾ ಕ್ಲೋಸ್ ಆಗಿದ್ದು ಕಾಜೋಲ್ ಗಮನಿಸಿದ್ದರಂತೆ.. ಇದರ ನಂತರ, ಕಾಜೋಲ್ ಅಜಯ್ ದೇವಗನ್ ಅವರೊಂದಿಗೆ ಸ್ಪಷ್ಟವಾಗಿ ಮಾತನಾಡುತ್ತಿರುವುದನ್ನು ನೋಡಿದ್ದರಂತೆ..
ಈ ಬಗ್ಗೆ ಪತಿಯೊಂದಿಗೆ ಮಾತನಾಡಿದ ಕಾಜೋಲ್ ಅವರೊಂದಿಗೆ ನಿನ್ನ ಸಂಬಂಧ ಏನು ಇದ್ದರೂ ಅದನ್ನು ಈಗಲೇ ನಿಲ್ಲಿಸು.. ಇಲ್ಲವಾದರೇ ಮಕ್ಕಳೊಂದಿಗೆ ಮನೆ ಬಿಟ್ಟು ಹೋಗುತ್ತೇನೆ ಎಂದಿದ್ದರಂತೆ...
ಅಷ್ಟಕ್ಕೇ ಸುಮ್ಮನಾಗದ ಕಾಜೋಲ್, ಆರಂಭಿಸಿದ್ದನ್ನು ನಿಲ್ಲಿಸದಿದ್ದರೆ ಕೆಟ್ಟದ್ದನ್ನು ಎದುರಿಸಬೇಕಾಗುತ್ತದೆ ಎಂದು ಕಂಗನಾ ರಣಾವತ್‌ಗೂ ನೇರವಾಗಿ ಎಚ್ಚರಿಸಿದ್ದರಂತೆ.. ಇದಾದ ನಂತರ ಅಜಯ್ ದೇವಗನ್ ಮತ್ತು ಕಂಗನಾ ದೂರವಾಗಿದ್ದಾರೆ ಎನ್ನಲಾಗಿದೆ.
ಇನ್ನು ನಟಿ ಕಾಜೋಲ್ ಕೆಲ ದಿನಗಳ ಹಿಂದೆ ನಟಿ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.. ಅದರಲ್ಲಿ ನಟಿಯ ಗ್ಲಾಮರ್ ಮಾತ್ರ ಮೊದಲಿನಂತೆಯೇ ಇದೆ..