Age is just Number.. 50 ವರ್ಷ ದಾಟಿದ ʼಈʼ ನಟಿಯರು ಬಿಕಿನಿ ತೊಟ್ರೆ ಈಗಲೂ ಹುಡುಗರ ಹಾರ್ಟ್‌ಬೀಟ್ ಜೋರಾಗುತ್ತೆ! ಪೋಟೋಸ್ ನೋಡಿ ನೀವೂ ಕಳೆದೊಗ್ತೀರಾ!!
ಪಂಚಾಯತ್ 3 ತಾರೆ ನೀನಾ ಗುಪ್ತಾ, ಐಶ್ವರ್ಯ ರೈ ಬಚ್ಚನ್ ಮತ್ತು ಮಲೈಕಾ ಅರೋರಾ ಅವರಂತಹ ನಟಿಯರು ತಮ್ಮ ವಯಸ್ಸಿನ ಬಗ್ಗೆ ಟೀಕೆಗೆ ಗುರಿಯಾಗಿದ್ದಾರೆ.
ನೀನಾ ಗುಪ್ತಾ ಅವರು ಚಿಕ್ಕ ಉಡುಗೆ ತೊಟ್ಟಿದ್ದಕ್ಕಾಗಿ ವಯಸ್ಸಿನ ಕಾರಣಕ್ಕಾಗಿ ಸೋಷಿಯಲ್ ಮಿಡಿಯಾದಲ್ಲಿ ಕಿರುಕುಳ ಮತ್ತು ಟ್ರೋಲ್‌ಗೆ ಒಳಗಾಗಿದ್ದರು. ಏಕೆಂದರೇ ಆಕೆಗೆ 65 ವರ್ಷ.
ಮಲೈಕಾ ಅರೋರಾ ಫೋಟೋಶೂಟ್‌ನಲ್ಲಿ ಧರಿಸಿದ್ದ ಬಟ್ಟೆಯಿಂದಾಗಿ 50 ಪ್ಲಸ್‌ನಲ್ಲಿಯೂ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾಳೆ.
ಗದರ್ 2 ನಟಿ ಅಮೀಶಾ ಪಟೇಲ್ ತಮ್ಮ ಬಿಕಿನಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಟ್ರೋಲ್ ಆಗಿದ್ದಾರೆ. ಅವಳಿಗೂ 50 ವರ್ಷ ಹತ್ತಿರ.
ಟಿವಿ ನಟಿ ಶ್ವೇತಾ ತಿವಾರಿ ಅವರು ರಜೆಯಲ್ಲಿದ್ದಾಗ ಬಿಕಿನಿಯಲ್ಲಿರುವ ಫೋಟೋಗಳನ್ನು ಪೋಸ್ಟ್ ಮಾಡಿದಾಗ ಸೋಷಿಯಲ್ ಮಿಡಿಯಾದಲ್ಲಿ ಬಾರಿ ಟ್ರೋಲ್ ಎದುರಿಸಿದರು.
ಮಂದಿರಾ ಬೇಡಿ ತನ್ನ ಬಿಕಿನಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಟ್ರೋಲ್ ಆಗಿದ್ದರು.. ಆ್ಯಂಕರ್ ಮತ್ತು ನಟಿಯಾಗಿ ಮಂದಿರಾ ಬೇಡಿ ಮಿಂಚಿದ್ದು ನಮಗೆಲ್ಲರಿಗೂ ಗೊತೇ ಇದೆ..
ಟಿವಿ ನಟಿ ಸಂಜೀದಾ ಶೇಖ್ ಅವರು ಸ್ವಿಮ್ಮಿಂಗ್ ಡ್ರೆಸ್ ಧರಿಸಿ ಕಾಣಿಸಿಕೊಂಡಾಗ ಅವರ ವಯಸ್ಸಿಗೆ ಟ್ರೋಲ್ ಮಾಡಲಾಯಿತು. ಆದರೂ ಅವಳು ಆಗಾಗ್ಗೆ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಾಳೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ತಾರೆ ಐಶ್ವರ್ಯಾ ರೈ ಬಚ್ಚನ್ ಕಪ್ಪು ಬ್ಲೇಜರ್ ಡ್ರೆಸ್ ಧರಿಸಿದ್ದರು. ಆಕೆಯ ಬಟ್ಟೆಯ ಆಯ್ಕೆಗಾಗಿ ಅವಳು ಟ್ರೋಲ್ಗೆ ಒಳಗಾಗಿದ್ದಳು.