Bollywood stars: ಎಣ್ಣೆ ಕುಡಿದು ಸುದ್ದಿಯಾದ ಬಾಲಿವುಡ್ ಸ್ಟಾರ್‌ ನಟ ನಟಿಯರು!

Sun, 05 Mar 2023-4:35 pm,

ಇತ್ತೀಚೆಗೆ  ಟ್ರೋಲ್‌  ಆದ ಕರೀನಾ ಕಪೂರ್ ಖಾನ್ 

ನೈಸಾ ದೇವಗನ್ ರೆಸ್ಟೊರೆಂಟ್‌ನಿಂದ ಹೊರಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ  

ಒಮ್ಮೆ ರಣಬೀರ್ ಕಪೂರ್ ತನ್ನ ಕಾರಿನಲ್ಲಿ ವಿಚಿತ್ರವಾಗಿ ಕುಳಿತಿದ್ದನ್ನು ಕಂಡು ಕುಡುಕರ ಪಟ್ಟಿಗೆ ಸೇರಿಸಿ ನಟನ್ನು ಟ್ರೋಲ್‌ ಮಾಡಲಾಗಿತ್ತು. 

ಸೀಮಾ ಸಜ್ದೇಹ್ ಅವರು ಒಮ್ಮೆ ಕುಡಿದ  ಅವತಾರದಲ್ಲಿ ಕಾಣಿಸಿಕೊಂಡಿದ್ದರು . ಫೋಟೋಕ್ಕೆ  ಪೋಸ್ ಕೊಡುವ ಭರದಲ್ಲಿ ಎಡವಿ ಬಿದ್ದಿದ್ದಳು ಈ ಕಾರಣದಿಂದಲೇ ಬಾರಿ ವೈರಲ್‌ ಆಗಿದ್ದರು. 

ಖುಷಿ ಕಪೂರ್ ಆಗಾಗ್ಗೆ ತನ್ನ ಸ್ನೇಹಿತರ ಜೊತೆ ಕಾಣಿಸಿಕೊಳ್ಳುತ್ತಾಳೆ. ಒಮ್ಮೆ ಅವಳು ಕಾರು ಚಲಾಯಿಸಲು ಆಗದೇ ಬೇರೆಯೊಬ್ಬ ಸಹಕರಿಸಿದ್ದು ಬಾರಿ ಸುದ್ದಿಯಾಗಿತ್ತು.

ಕರಣ್ ಜೋಹರ್ ಅವರು ಮಲೈಕಾ ಅರೋರಾ, ದೀಪಿಕಾ ಪಡುಕೋಣೆ, ವಿಕ್ಕಿ ಕೌಶಲ್ ಮತ್ತು ಇತರರನ್ನು ಒಳಗೊಂಡ ತಮ್ಮ ಮನೆಯ ಪಾರ್ಟಿಯ ವೀಡಿಯೊವೊಂದು   ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

ಸಲ್ಮಾನ್ ಖಾನ್ ಅವರ ಬಾಯ್ ಗ್ಯಾಂಗ್ ಜೊತೆಗಿನ ಪಾರ್ಟಿಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link