ಹೋಟೆಲ್‌ನಲ್ಲಿ ಸರ್ವರ್‌ ಆಗಿ ಕೆಲಸ ಮಾಡಿದ್ದ ಈಕೆ ಇಂದು ತನ್ನ ಸೌಂದರ್ಯದಿಂದ ಇಂಡಸ್ಟ್ರಿಯನ್ನು ಆಳುತ್ತಿರುವ ಬ್ಯೂಟಿ... ಯಾರು ಗೊತ್ತಾ..?

Thu, 10 Oct 2024-1:52 pm,

ಅಪ್ಪ ಬಾಲಿವುಡ್ ಖ್ಯಾತ ನಟ ಆದರೂ ನಟನೆಗೆ ಬರುವ ಮೊದಲು ಹೋಟೆಲ್‌ನಲ್ಲಿ ಸರ್ವರ್‌ ಆಗಿ ಕೆಲಸ ಮಾಡಿದ್ದ ಈಕೆ ಇಂದು ಸೌಂದರ್ಯದಿಂದ ಇಂಡಸ್ಟ್ರಿಯನ್ನು ಆಳುತ್ತಿರುವ ಬ್ಯೂಟಿ...

ಹಿಂದೆ ಹೋಟೆಲ್‌ನಲ್ಲಿ ವೇಟರ್ ಆಗಿ ಕೆಲಸ ಮಾಡಿದ್ದ ಆ ಹೆಸರಾಂತ ನಟಿ ಬೇರಾರೂ ಅಲ್ಲ ಬಾಲಿವುಡ್ ಇಂಡಸ್ಟ್ರಿಯ ಸೂಪರ್‌ಸ್ಟಾರ್‌ ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ . 

ಸಂಜಯ್ ಲೀಲಾ ಬನ್ಸಾಲಿ  ಅವರ "ಸಾವರಿಯಾ" ಸಿನಿಮಾದಿಂದ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಸೋನಂ ಕಪೂರ್. 

ಸೋನಂ ಕಪೂರ್ ಚೊಚ್ಚಲ ಚಿತ್ರ ಫ್ಲಾಪ್ ಕಂಡಿತಾದರೂ ಬಳಿಕ ಅವರು ಪ್ರೇಮ್ ರತನ್ ಧನ್ ಪಾಯೋ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಸಿನಿ ಪ್ರಿಯರ ಮನ ಗೆದ್ದಿದ್ದಾರೆ. 

2018ರಲ್ಲಿ ಉದ್ಯಮಿ ಆನಂದ್ ಅಹುಜಾ ಜೊತೆ ಸಪ್ತಪದಿ ತುಳಿದ ಬಳಿಕ ಸಿನಿ ರಂಗಕ್ಕೆ ಗುಡ್ ಬೈ ಹೇಳಿದ್ದ ಸೋನಂ ಕೀಯಪೂರ್ ಮತ್ತ್ನೆ 2023ರಲ್ಲಿ  ಸೋನಂ ಬ್ಲೈಂಡ್ ಮೂಲಕ ಭರ್ಜರಿಯಾರಿ ತಮ್ಮ ಸಿನಿಮಾಗೆ ರೀ ಎಂಟ್ರಿ ನೀಡಿದ್ದಾರೆ. 

ಬಾಲಿವುಡ್‌ನಲ್ಲಿ ಒಳ್ಳೆಯ ಅವಕಾಶ ಸಿಗುವ ಮೊದಲು ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸೋನಂ ಕಪೂರ್ ಅವರ ನಿವ್ವಳ ಆಸ್ತಿ ಮೌಲ್ಯ 115 ಕೋಟಿ ರೂ.  ಎಂದು ಹೇಳಲಾಗುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link