ಬಾತ್ ಟಬ್‍ನಲ್ಲಿ ಸ್ನಾನ ಮಾಡುತ್ತಾ ಕ್ಯಾಮರಾಗೆ ಪೋಸ್ ನೀಡಿದ ಹಾಟ್ ನಟಿ ಪೂಜಾ ಗುಪ್ತಾ

Mon, 20 Apr 2020-1:10 pm,

ದೆಹಲಿ ಮೂಲದ ಈ ಮಾಡೆಲ್ ಮತ್ತು ನಟಿ ಪೂಜಾ ಗುಪ್ತಾ ತಮ್ಮ ಚಿತ್ರಗಳಿಗಿಂತ ಹೆಚ್ಚು ತಮ್ಮ ಪೋಸ್ಟ್‌ಗಳಿಗಾಗಿ ಸುದ್ದಿಯಲ್ಲಿದ್ದಾರೆ.

ಈ ಚಿತ್ರಗಳನ್ನು ಪೂಜಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ನಟಿಯ ಬೋಲ್ಡ್ ಫೋಟೋದೊಂದಿಗೆ ಅವರ ಚಲನಚಿತ್ರ ಮತ್ತು ವೈಯಕ್ತಿಕ ಜೀವನದ ಬಗ್ಗೆ ಒಂದಿಷ್ಟು ಮಾಹಿತಿ.  

ಮಾಡೆಲಿಂಗ್‌ನಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದ ಪೂಜಾ ಗುಪ್ತಾ 2007ರಲ್ಲಿ ಮಿಸ್ ಇಂಡಿಯಾ ಯೂನಿವರ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಪೂಜಾ ಗುಪ್ತಾ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದು ರೆಮೋ ಡಿಸೋಜಾ ನಿರ್ದೇಶನದ ಪ್ಹಾಲ್ತು ಚಿತ್ರದ ಮೂಲಕ. 201ರಲ್ಲಿ ತೆರೆಕಂಡ ಈ ಸಿನಿಮಾ ಹಾಸ್ಯ ಚಿತ್ರವಾಗಿದ್ದು ಇದರಲ್ಲಿ ರಿತೇಶ್ ದೇಶ್ಮುಖ್ ಮತ್ತು ಅರ್ಷದ್ ವಾರ್ಸಿಯಂತಹ ನಟರು ಕಾಣಿಸಿಕೊಂಡರು.

ಪ್ಹಾಲ್ತು ಹೊರತುಪಡಿಸಿ ಶಾರ್ಟ್‌ಕಟ್, ರೋಮಿಯೋ, ಗೋ ಗೋವಾ ಗಾನ್, ಹೇಟ್ ಸ್ಟೋರಿ 3 ಚಿತ್ರಗಳಲ್ಲಿ ಪೂಜಾ ಗುಪ್ತಾ ಕಾಣಿಸಿಕೊಂಡಿದ್ದಾರೆ.  

'ಗೋ ಗೋವಾ ಗಾನ್' ಯಶಸ್ಸಿನ ನಂತರ 'ಗೋವಾ ಗಾನ್ 2' ಚಿತ್ರ ಸಿದ್ದವಾಗುತ್ತಿದ್ದು ಇದು 2021ರಲ್ಲಿ ಬಿಡುಗಡೆಯಾಗಲಿದೆ ಮತ್ತು ಪೂಜಾ ಗುಪ್ತಾ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  

ಪೂಜಾ ಗುಪ್ತಾ ತನ್ನ ಬೋಲ್ಡ್ ಫೋಟೋಗಳಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಮುಖ್ಯಾಂಶಗಳಲ್ಲಿದ್ದಾರೆ. ಅದಕ್ಕಾಗಿಯೇ ಅವರು ಇನ್ಸ್ಟಾಗ್ರಾಮ್ನಲ್ಲಿ 1.1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಪೂಜಾ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಸಕ್ರಿಯರಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರ ಸೆಕ್ಸಿ ಮತ್ತು ಬೋಲ್ಡ್ ಫೋಟೋಗಳನ್ನು ಹೆಚ್ಚಾಗಿ ಕಾಣಬಹುದು.

ಪೂಜಾ ಗುಪ್ತಾ ಇನ್ನೂ ಬಾಲಿವುಡ್‌ನಲ್ಲಿ ಇನ್ನೂ ಹೆಚ್ಚಾಗಿಲ್ಲ. ಆದರೆ ಮಾಡೆಲಿಂಗ್ ಜಗತ್ತಿನಲ್ಲಿ ಅವಳು ತುಂಬಾ ಬೇಡಿಕೆಯನ್ನು ಹೊಂದಿದ್ದಾರೆ. ಪೂಜಾ ಅನೇಕ ದೊಡ್ಡ ಬ್ರಾಂಡ್‌ಗಳನ್ನು ರೂಪಿಸಿದ್ದಾರೆ.

ಪೂಜಾ ಗುಪ್ತಾ ತಮ್ಮ ಬಾತ್ರೂಮ್ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು ಫ್ರೆಶ್ ಕ್ವೀನ್ ಆಫ್ ಕ್ವಾಂಟೈನ್ ಎಂದು ಬರೆದಿದ್ದಾರೆ.  (ಫೋಟೊ ಕೃಪೆ: ಎಲ್ಲಾ ಫೋಟೋಗಳನ್ನು ಪೂಜಾ ಗುಪ್ತಾ ಅವರ ಇನ್‌ಸ್ಟಾಗ್ರಾಮ್ ಖಾತೆಯಿಂದ ತೆಗೆದುಕೊಳ್ಳಲಾಗಿದೆ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link