Bones Weak - ನಿತ್ಯದ ನಿಮ್ಮ ಈ ಅಭ್ಯಾಸಗಳಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ, ಇಂದೇ ಬದಲಾಯಿಸಿ

Tue, 08 Mar 2022-4:05 pm,

1. ಸೂರ್ಯನ ಬೆಳಕಿನ ಕೊರತೆಯಿಂದ ನಮ್ಮ ಮೂಳೆಗಳು ದುರ್ಬಲಗೊಳ್ಳುತ್ತವೆ - ಸಾಮಾನ್ಯವಾಗಿ, ಬಿಡುವಿಲ್ಲದ ಜೀವನದಲ್ಲಿ, ಅನೇಕ ಜನರು ಬಿಸಿಲಿನಲ್ಲಿ ಕುಳಿತುಕೊಳ್ಳಲು ಸಮಯವನ್ನು ಕಂಡುಕೊಳ್ಳುವುದು ಕಷ್ಟ, ಆದರೆ ಸೂರ್ಯನ ಬೆಳಕು ನಮ್ಮ ಮೂಳೆಗಳಿಗೆ ಅತ್ಯಗತ್ಯ. ಏಕೆಂದರೆ ಅದು ನಿಮ್ಮ ಶರೀರದಲ್ಲಿ ವಿಟಮಿನ್ ಡಿ ಅನ್ನು ಹೆಚ್ಚಿಸುತ್ತದೆ.  

2. ಪರಿಪೂರ್ಣ ನಿದ್ರೆ ಮೂಳೆಗಳ ಆರೋಗ್ಯಕ್ಕೆ ಅತ್ಯಗತ್ಯ - ಸ್ಲೀಪ್ ಎಪನಿಯಾ ಕಾರಣ ಮೂಳೆಗಳಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ನೀವು ಪರಿಪೂರ್ಣ ನಿದ್ರಿಸುವುದನ್ನು ಖಾತರಿಪಡಿಸಿಕೊಳ್ಳಿ.  

3. ಮದ್ಯ ಸೇವನೆಯಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ - ಮದ್ಯಪಾನ ಮಾಡುವುದರಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ. ಅತಿಯಾದ ಮದ್ಯಪಾನದಿಂದಾಗಿ ಮೂಳೆಗಳ ಆರೋಗ್ಯಕ್ಕೆ ಅಗತ್ಯವಿರುವ ಹಾರ್ಮೋನುಗಳ ಉತ್ಪಾದನೆಯು ಪರಿಣಾಮ . ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವುದರಿಂದ ಮೂಳೆಯ ಸಾಂದ್ರತೆಯು ಕಡಿಮೆಯಾಗುತ್ತದೆ.  

4. ಸಿಗರೇಟ್ ಸೇದುವುದರಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ - ಮಾಧ್ಯಮ ವರದಿಗಳ ಪ್ರಕಾರ, ಸಿಗರೇಟ್ ಸೇದುವುದು ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ನೀವೂ ಸಿಗರೇಟ್ ಸೇದುತ್ತಿದ್ದರೆ ಈ ಅಭ್ಯಾಸವನ್ನು ಇಂದೇ ತ್ಯಜಿಸಿ.

5. ಶಾರೀರಿಕ ಚತುಅತಿಕೆಗಳು ಇಲ್ಲದೆ ಇರುವುದು - ಮೂಳೆಗಳು ದುರ್ಬಲಗೊಳ್ಳಲು ಸೋಮಾರಿತನ ಕೂಡ ಒಂದು ಕಾರಣ. ಅನೇಕ ಜನರು ಕಡಿಮೆ ದೈಹಿಕ ಚಟುವಟಿಕೆಯನ್ನು ಹೊಂದಿರುತ್ತಾರೆ, ಇದರಿಂದಾಗಿ ಮೂಳೆಗಳು ದುರ್ಬಲವಾಗುತ್ತವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link