ಒಂದೇ ರಾತ್ರಿಯಲ್ಲಿ 22 ಜನ.. ಒಟ್ಟು 600 ಜನರ ಜೊತೆ S*X.. ಆದ್ರೂ ಇನ್ನೂ ಈಕೆ ಆಸೆ ತೀರಿಲ್ಲ..!

Wed, 11 Sep 2024-11:20 pm,

ಅಡಲ್ಟ್ ಕಂಟೆಂಟ್ ಕ್ರಿಯೇಟರ್ ಬೋನಿ ಬ್ಲೂ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಒಂದೇ ರಾತ್ರಿಯಲ್ಲಿ 22 ಪುರುಷರೊಂದಿಗೆ ಸಂಬಂಧ ಹೊಂದಿರುವುದಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾಳೆ. ಅವರ ಈ ಸಂದರ್ಶನ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ..  

25 ವರ್ಷದ ಬೋನಿ ಬ್ಲೂ ಅವರು 11 ಗಂಟೆಗಳ ಅವಧಿಯ ಅವಧಿಯಲ್ಲಿ ಒಂದು ರಾತ್ರಿಯಲ್ಲಿ 22 ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡಿದ್ದಾಳೆ. ಯುಕೆಯಲ್ಲಿ ಜನಿಸಿದ ಈಕೆ ಸಧ್ಯ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾಳೆ..  

ಅಚ್ಚರಿ ವಿಚಾರ ಅಂದ್ರೆ, ತನ್ನೊಂದಿಗೆ ರಾತ್ರಿ ಕಳೆಯಲು ಪುರುಷರು ತನ್ನ ಹೋಟೆಲ್ ಕೋಣೆಯ ಹೊರಗೆ ಸಾಲುಗಟ್ಟಿ ನಿಂತಿದ್ದರು ಎಂದು ಹೇಳಿಕೆ ನೀಡಿ ಫ್ಯಾನ್ಸ್‌ಗೆ ಶಾಕ್‌ ನೀಡಿದ್ದರು. ಪಾಡ್‌ಕ್ಯಾಸ್ಟರ್ ಅನ್ನಿ ನೈಟ್ ಅವರೊಂದಿಗಿನ ಸಂದರ್ಶನದಲ್ಲಿ ಬ್ಲೂ ಇದನ್ನು ಹೇಳಿದ್ದಾಳೆ.  

ಈ ಸಂದರ್ಶನದ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬ್ಲೂ ಅವರು ತಮ್ಮ ಹೋಟೆಲ್ ಕೋಣೆಯ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದರು.. "ನಾನು ನನ್ನ ಕೊಠಡಿಯಲ್ಲಿದ್ದೇನೆ ನೀವು ಹೊರಗೆ ಸಾಲಿನಲ್ಲಿ ನಿಲ್ಲಿರಿ" ಎಂದು ಹೇಳಿದರು.   

ನಾನು ನಿಮ್ಮಲ್ಲಿ ಸಾಧ್ಯವಾದಷ್ಟು ಜನರನ್ನು ಭೇಟಿ ಮಾಡಲು ಪ್ರಯತ್ನಿಸುತ್ತೇನೆ.. ಬೆಳಿಗ್ಗೆ ವರೆಗೂ 22ರನ್ನು ಭೇಟಿಯಾದರೂ ಸಹ ಹೋಟೆಲ್ ಕೊಠಡಿಯ ಬಾಗಿಲಿನ ಹೊರಗೆ ಇನ್ನೂ ಸರತಿ ಸಾಲಿನಲ್ಲಿ ಹಲವಾರು ಜನ ನಿಂತಿದ್ದರು ಅಂತ ತಿಳಿಸಿದ್ದಾರೆ..   

ಮತ್ತೊಂದೆಡೆ, ಸಂದರ್ಶಕ ಅನ್ನಿ ಬ್ಲೂ ಇದುವರೆಗೆ 600 ಜನರೊಂದಿಗೆ ಸಂಬಂಧವನ್ನು ಹೊಂದಿದ್ದರು ಎಂದು ಹೇಳಿದ್ದಾರೆ.. ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಈಕೆ ಬದ್ಧ ಎಂದು ತಿಳಿಸಿದ್ದಾರೆ.. 365 ದಿನದಲ್ಲಿ 600 ಜನ ಸಂಪರ್ಕಕ್ಕೆ ಬಂದಿದ್ದು, ಇನ್ನೂ ಈ ಲಿಸ್ಟ್‌ ಬೆಳೆಯುತ್ತದೆ ಎಂದು ನೋಡಿ ತಿಳಿಸಿದ್ದಾರೆ... ಇದನ್ನ ಕೇಳಿ ನೆಟ್ಟಿಗರು ದಂಗಾಗಿದ್ದಾರೆ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link